2017

ನಾಲ್ಕು ರಾಷ್ಟ್ರಗಳಿಗೆ ವಿದೇಶ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ: ಆರ್ಥಿಕತೆ, ಹೂಡಿಕೆ ಆಕರ್ಷಣೆಗೆ ಆದ್ಯತೆ
ದೀರ್ಘಾವಧಿಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದು, ಜರ್ಮನಿ, ಸ್ಪೇನ್, ರಷ್ಯಾ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ.

ಲಂಡನ್ ದಾಳಿಯ ಭಯೋತ್ಪಾದಕನ ಬಗ್ಗೆ ಗುಪ್ತಚರ ಇಲಾಖೆಗೆ ತಿಳಿದಿತ್ತು: ಬ್ರಿಟನ್ ಪ್ರಧಾನಿ ಥೆರೇಸಾ ಮೇ
ಬ್ರಿಟನ್ ಸಂಸತ್ ಮೇಲೆ ದಾಳಿ ನಡೆಸಿದ್ದರ ಹಿಂದಿರುವ ಒಂಟಿ ಉಗ್ರ ದಾಳಿ ನಡೆಸುವ ಭಯೋತ್ಪಾದಕನ ಬಗ್ಗೆ ದಾಳಿ ನಡೆಯುವುದಕ್ಕೂ ಮುನ್ನವೇ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು...

2017 ಆರ್ಥಿಕ ಸುಧಾರಣಾ ವರ್ಷವಾಗಿರಲಿದೆ: ಮೇಘ್ ವಾಲ್
ಕೇಂದ್ರ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು ತೆರಿಗೆ ಪಾವತಿ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಹೂಡಿಕೆ ಮಾಡಲು ಪೂರಕವಾಗಿರಲಿದೆ

ಮೇ 2, 3ರಂದು ಸಿಇಟಿ ಪರೀಕ್ಷೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 2017-18ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೇ...

2017 ಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಸಾರ್ವತ್ರಿಕ ರಜೆ ಪಟ್ಟಿ ವಿವರ
2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ....

2017ಕ್ಕೆ ಪ್ರಾದೇಶಿಕ ಸಂಪರ್ಕ ಯೋಜನೆಯ ಮೊದಲ ವಿಮಾನ ಕಾರ್ಯನಿರ್ವಹಣೆ
ಪ್ರಾದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ಮೊದಲ ವಿಮಾನದ ಕಾರ್ಯನಿರ್ವಹಣೆ 2017 ರ ಜನವರಿಯಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮುಂದಿನ ವರ್ಷ ಎಪ್ರಿಲ್ ವೇಳೆಗೆ ಮೊದಲ ಹಂತದ ಮೆಟ್ರೋ ಕಾಮಗಾರಿ ಮುಕ್ತಾಯ: ಸಿಎಂ
ಮುಂದಿನ ವರ್ಷ ಎಪ್ರಿಲ್ ವೇಳೆಗೆ ನಮ್ಮ ಮೆಟ್ರೋದ ಮೊದಲನೇ ಹಂತದ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ....

2017 ರ ವೇಳೆಗೆ ಗುಜರಾತ್ ನಲ್ಲಿ ಸುಜೂಕಿ ಕಂಪನಿಯ ಕಾರು ಉತ್ಪಾದನಾ ಘಟಕ ಪ್ರಾರಂಭ
ಜಪಾನ್ ನ ಆಟೋಮೊಬೈಲ್ ಉತ್ಪಾದನಾ ಸಂಸ್ಥೆ ಸುಜುಕಿ ಗುಜರಾತ್ ನಲ್ಲಿ ನಿರ್ಮಿಸುತ್ತಿರುವ ಘಟಕ 2017 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸುಜೂಕಿ ಮೋಟರ್ ಕಾರ್ಪ್ ಅಧ್ಯಕ್ಷ ಒಸಾಮು ಸುಜುಕಿ ತಿಳಿಸಿದ್ದಾರೆ.

