ಕ್ರಿಕೆಟ್2008ರ ಸಿಡ್ನಿ ಟೆಸ್ಟ್: ನನ್ನ ಆ 2 ತಪ್ಪುಗಳಿಂದಾಗಿ ಭಾರತ ಸೋಲುವಂತಾಯಿತು - ಸ್ವೀವ್ ಬಕ್ನರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2008ರ ಸಿಡ್ನಿ ಟೆಸ್ಟ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿದೆ. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್ಫೀಲ್ಡ್ ಅಂಪೈರ್ ಸ್ಟೀವ್ ಬಕ್ನರ್ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.