ದೇಶಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ 2 ಸಾವಿರ ರು. ನೋಟಿನ ಚಿತ್ರವಿರುವ ಸೀರೆ!
ನೋಟು ನಿಷೇಧ ಬಳಿಕ ಉಂಟಾಗಿದ್ದ ನಗದು ಕೊರೆತೆಯಿಂದಾಗಿ ಜನ ನೋಟಿಗಾಗಿ ಪರದಾಡುತ್ತಿರುವಂತೆಯೇ ಗುಜರಾತ್ ನ ಸೀರೆ ವ್ಯಾಪಾರಿಗಳು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡು 2000 ರು. ನೋಟಿನ ಚಿತ್ರ ವಿರುವ ಸೀರೆಗಳನ್ನು ತಯಾರಿಸಿದ್ದಾರೆ.