ರಾಜ್ಯಗೌರಿ ಹತ್ಯೆಗೆ 2 ವರ್ಷ: 'ಆಕೆ ಮಾಡಿರುವ ಕೆಲಸ ಹಾಗೂ ಆಕೆ ಜನಮಾನಸದಲ್ಲಿ ಗೌರಿ ಚಿರಾಯು'
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಗುರವಾರಕ್ಕೆ ಸರಿಯಾಗಿ 23 ವರ್ಷ ಕಳೆಯಿತು. ಸೆಪ್ಟಂಬರ್ 5 2017 ರಂದಪ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾತ್ರಿ ಸುಮಾರು 8.30ಕ್ಕೆ ಪರಶುರಾಮ್ ವಾಗ್ಮೋರೆ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿದ್ದರು