ದೇಶ1999 ರ ಯುದ್ಧದಲ್ಲಿ ಎಲ್ಒಸಿ ದಾಟದಂತೆ ಸೇನೆಗೆ ಅಟಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು: ಜನರಲ್ ವಿಪಿ ಮಲಿಕ್
ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಸೇನೆಗೆ ಗಡಿ ನಿಯಂತ್ರಣ ರೇಖೆ ದಾಟದಂತೆ ಸೂಚನೆ ನೀಡಿದ್ದರು ಎಂದು ಸೇನಾಧಿಕಾಗಿ ವಿಪಿ ಮಲಿಕ್ ಹೇಳಿದ್ದಾರೆ.