1962 Indo-China War

ಅಸ್ಸಾಂ: 1962ರ ಭಾರತ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ!
ಅಸ್ಸಾಂನ ಸೋನಿತ್ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದ್ದು, ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.

ಇದು 1962ರ ಭಾರತವಲ್ಲ; ಚೀನಾದ ಯುದ್ಧೋನ್ಮಾದಕ್ಕೆ ಭಾರತೀಯ ಸೇನೆಯ ಖಡಕ್ ತಿರುಗೇಟು
1962ರ ಯುದ್ಧವನ್ನು ನೆನಪು ಮಾಡಿಕೊಳ್ಳಿ ಎಂಬ ಚೀನಾದ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ 'ಇದು 1962ರ ಭಾರತವಲ್ಲ' ಎಂದು ಹೇಳಿದೆ.

