ದೇಶಉತ್ತರಾಖಂಡದಲ್ಲಿ ಹಠಾತ್ ಪ್ರವಾಹ: ಫ್ಲವರ್ಸ್ ವ್ಯಾಲಿಯಲ್ಲಿ ಸಿಲುಕಿದ 189 ಪ್ರವಾಸಿಗರ ರಕ್ಷಣೆ
ಗುರುವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಫ್ಲವರ್ಸ್ ವ್ಯಾಲಿಯಲ್ಲಿ ಹೊಳೆಯ ಮೇಲಿನ ಕಾಂಕ್ರೀಟ್ ಸೇತುವೆ ಕೊಚ್ಚಿಹೋಯಿತು. ಇದರಿಂದ 189 ಪ್ರವಾಸಿಗರು ಸಿಕ್ಕಿಹಾಕಿಕೊಂಡರು ಎಂದು ಹೇಳಲಾಗಿದೆ.