112

112 ಸಂಖ್ಯೆಗೆ ಅನಾಮಧೇಯವಾಗಿ ತುರ್ತು ಕರೆ ಮಾಡಬಹುದು: RTI ಪ್ರಶ್ನೆಗೆ ಪೊಲೀಸರ ಮಾಹಿತಿ
ರಾಜ್ಯ

112 ಸಂಖ್ಯೆಗೆ ಅನಾಮಧೇಯವಾಗಿ ತುರ್ತು ಕರೆ ಮಾಡಬಹುದು: RTI ಪ್ರಶ್ನೆಗೆ ಪೊಲೀಸರ ಮಾಹಿತಿ

ನಗರ ಮೂಲದ ಎನ್‌ಜಿಒ ಬ್ರೋಸೆಫ್ ಫೌಂಡೇಶನ್‌ನ ಕಾರ್ಯಕರ್ತ ಮತ್ತು ಸಂಸ್ಥಾಪಕ ದುಶ್ಯಂತ್ ದುಬೆ ಅವರು ಸಲ್ಲಿಸಿದ್ದ ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಗೆ ಬೆಂಗಳೂರು ಪೊಲೀಸರು ಉತ್ತರಿಸಿದ್ದಾರೆ.

ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ 112 ಪರಿಹಾರ!
ರಾಜ್ಯ

ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ 112 ಪರಿಹಾರ!

ದರೋಡೆ, ಡಕಾಯಿತಿ, ಅಕ್ಕ- ಪಕ್ಕದ ಮನೆಯವರ ಜೊತೆಗೆ ಜಗಳ ಮತ್ತಿತರ ತುರ್ತು ಸಂದರ್ಭಗಳಲ್ಲಿ ಇನ್ನು ಮುಂದೆ 100 ಸಹಾಯವಾಣಿ ಮೊರೆ ಹೋಗುವಂತಿಲ್ಲ. ಬದಲಿಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. 

ಬೆಂಗಳೂರು: ತುರ್ತು ಸಹಾಯವಾಣಿ ಇನ್ಮೇಲಿಂದ 100 ಅಲ್ಲ 112!
ರಾಜ್ಯ

ಬೆಂಗಳೂರು: ತುರ್ತು ಸಹಾಯವಾಣಿ ಇನ್ಮೇಲಿಂದ 100 ಅಲ್ಲ 112!

ಬೆಂಗಳೂರಿನ ಮೊಟ್ಟ ಮೊದಲ ಹೆಲ್ಫ್ ಲೈನ್ ನಂಬರ್  100 ಶೀಘ್ರವೇ ಬದಲಾಗಲಿಗಲಿದೆ.  ಆ್ಯಂಬುಲೆನ್ಸ್‌, ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ. 

ಜನವರಿ 1ರಿಂದ ಎಲ್ಲ ಬಗೆಯ ತುರ್ತುಸೇವೆಗೆ "112" ಕಾರ್ಯಾರಂಭ
ದೇಶ

ಜನವರಿ 1ರಿಂದ ಎಲ್ಲ ಬಗೆಯ ತುರ್ತುಸೇವೆಗೆ "112" ಕಾರ್ಯಾರಂಭ

ಮುಂಬರುವ ಜನವರಿ 1ರಿಂದ ದೇಶದಲ್ಲಿ ಎಲ್ಲ ಬಗೆಯ ತುರ್ತು ಸೇವೆಗಳಿಗೂ ಒಂದೇ ದೂರವಾಣಿ ಸಂಖ್ಯೆಯ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಭಾರತದಾದ್ಯಂತ ಎಲ್ಲಾ ತುರ್ತು ಸೇವೆಗಳಿಗೆ 112 ಒಂದೇ ನಂಬರ್
ದೇಶ

ಭಾರತದಾದ್ಯಂತ ಎಲ್ಲಾ ತುರ್ತು ಸೇವೆಗಳಿಗೆ 112 ಒಂದೇ ನಂಬರ್

ಎಲ್ಲ ರೀತಿಯ ಅಗತ್ಯ ಸೇವೆಗಳಿಗೆ ಒಂದೇ ದೂರವಾಣಿ ನಂಬರ್ ಗೆ ಕರೆ ಮಾಡುವ ವ್ಯವಸ್ಥೆ ಭಾರತದಲ್ಲಿಯೂ ಶೀಘ್ರ ಜಾರಿಗೆ ಬರಲಿದೆ...