ಭಾರತದಾದ್ಯಂತ ಎಲ್ಲಾ ತುರ್ತು ಸೇವೆಗಳಿಗೆ 112 ಒಂದೇ ನಂಬರ್
ಎಲ್ಲ ರೀತಿಯ ಅಗತ್ಯ ಸೇವೆಗಳಿಗೆ ಒಂದೇ ದೂರವಾಣಿ ನಂಬರ್ ಗೆ ಕರೆ ಮಾಡುವ ವ್ಯವಸ್ಥೆ ಭಾರತದಲ್ಲಿಯೂ ಶೀಘ್ರ ಜಾರಿಗೆ ಬರಲಿದೆ...

ನವದೆಹಲಿ: ಎಲ್ಲ ರೀತಿಯ ಅಗತ್ಯ ಸೇವೆಗಳಿಗೆ ಒಂದೇ ದೂರವಾಣಿ ನಂಬರ್ ಗೆ ಕರೆ ಮಾಡುವ ವ್ಯವಸ್ಥೆ ಭಾರತದಲ್ಲಿಯೂ ಶೀಘ್ರ ಜಾರಿಗೆ ಬರಲಿದೆ.
ಅಮೆರಿಕದ 911 ಮಾದರಿಯಲ್ಲಿ ಭಾರತದಲ್ಲೂ 112 ನಂಬರ್ ಗೆ ಕರೆ ಮಾಡಬಹುದು. ಪೊಲೀಸ್, ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ಇಲಾಖೆಗಳನ್ನು ಸಂಪರ್ಕಿಸಲು ಜನರು ಈ ನಂಬರ್ ಗೆ ಕರೆ ಮಾಡಬಹುದು.
ವಿವಿಧ ತುರ್ತು ಸೇವೆಗಳಿಗೆ ಒಂದೇ ನಂಬರ್ ಗೆ ಕರೆ ಮಾಡುವ ಪ್ರಸ್ತಾವನೆಗೆ ದೂರ ಸಂಪರ್ಕ ಆಯೋಗದ ಆಂತರಿಕ ಸಚಿವಾಲಯ ಸಮಿತಿ ಅನುಮೋದನೆ ನೀಡಿದೆ. ಸಾರ್ವಜನಿಕ ಜಾಗೃತಿ ಮೂಡಿಸಿ ವರ್ಷದೊಳಗೆ ಯೋಜನೆ ಜಾರಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


