ರಾಜ್ಯಬೆಂಗಳೂರಿಗೆ 18,000 ಕೋಟಿ ರೂ ವೆಚ್ಚದಲ್ಲಿ 110 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣ!
ಬೆಂಗಳೂರಿನಾದ್ಯಂತ ಚಲಿಸುವ ಈ ಕಾರಿಡಾರ್ ನಿಂದ ಭೂಸ್ವಾಧೀನಕ್ಕಾಗಿ ರೂ 3,000 ಕೋಟಿ ಸೇರಿದಂತೆ ರೂ 18,000 ಕೋಟಿ ವೆಚ್ಚದಲ್ಲಿ ಯೋಜಿಸಲಾಗಿದೆ. ಡಿಪಿಆರ್ ಅನ್ನು ಸೆಪ್ಟೆಂಬರ್ 25 ರೊಳಗೆ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುವ ನಿರೀಕ್ಷೆಯಿದೆ.