ವಿಶೇಷಕೊರೋನಾ ಗೆದ್ದ 103 ವರ್ಷದ ಅಜ್ಜನ ಅನುಭವ ಕೇಳಿ!
ಕೊರೋನಾ ಸೋಂಕಿಗೆ ತುತ್ತಾದ ಇಳಿವಯಸ್ಸಿನವರು ಆಸ್ಪತ್ರೆಗೆ ದಾಖಲಾದವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದವರು ಕಡಿಮೆ ಮಂದಿ. ಅಂಥವರಲ್ಲಿ 103 ವರ್ಷದ ಈ ಅಜ್ಜ ಗುಣಮುಖರಾಗಿ ಮನೆಗೆ ಬಂದಿದ್ದು ತಮಗೆ ಸಿಕ್ಕಿದ ಚಿಕಿತ್ಸೆ ಅನುಭವವನ್ನು ಹೇಳಿಕೊಂಡಿದ್ದಾರೆ.