ಕ್ರಿಕೆಟ್ಬರೊಬ್ಬರಿ 1 ಸಾವಿರ ಟೆಸ್ಟ್ ಪಂದ್ಯವಾಡಿದ ಏಕೈಕ ತಂಡವಿದು, ಈ ಸಾಧನೆಗೆ ಸಾಕ್ಷಿಯಾಗಿದ್ದು ಮಾತ್ರ ಭಾರತ!
ವಿಶ್ವ ಕ್ರಿಕೆಟ್ ನಲ್ಲಿ ಬರೊಬ್ಬರಿ 1 ಸಾವಿರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಕೀರ್ತಿಗೆ ಈ ತಂಡ ಭಾಜನವಾಗಿದ್ದು,. ವಿಶೇಷವೆಂದರೆ ಈ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ತಂಡ ಸಾಕ್ಷಿಯಾಗಿರುವುದು ವಿಶೇಷ.