ವಾಣಿಜ್ಯಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!
ಆದಾಯ ತೆರಿಗೆ ರಿಟರ್ನ್ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ.