ರಾಜಕೀಯಡಿ.ಕೆ ಶಿವಕುಮಾರ್ ಸರ್ಕಾರಕ್ಕೆ100 ರ ಸಂಭ್ರಮ: KPCC ಅಧ್ಯಕ್ಷರ ಅಸಮಾಧಾನಕ್ಕೆ CM ಸ್ಪಷ್ಟನೆ; ಹೈಕಮಾಂಡ್ ಕದ ತಟ್ಟಿದ್ರಾ ಹರಿಪ್ರಸಾದ್?
ಬಿ.ಕೆ.ಹರಿಪ್ರಸಾದ್ಗೆ ಆಹ್ವಾನ ನೀಡಿಲ್ಲ ಎಂದು ಯಾರು ಹೇಳಿದ್ದು, ಹರಿಪ್ರಸಾದ್ ಹೇಳಿದರೇ? ಸರ್ಕಾರವು ಎಲ್ಲಾ ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತದೆ, ಎಂದು ಅವರು ಹೇಳಿದರು.