ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.    ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
    ಕೆ.ಪಿ. ಪೂರ್ಣಚಂದ್ರ ತೇಜಸ್ವಿ
    ಪುಸ್ತಕ ಪ್ರಕಾಶನ, ಮೂಡಿಗೆರೆ
    ಬೆಲೆ: 120
2.    ದೇವರ ಗುಟ್ಟು (ಸಾಮಾಜಿಕ ಸಂಗತಿಗಳ ಸಂಕಥನ )
    ಬರಗೂರು ರಾಮಚಂದ್ರಪ್ಪ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 150
3.    ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಹುಗಳು
    ಡಾ.ಎಂ. ಚಿದಾನಂದ ಮೂರ್ತಿ
    ಸಪ್ನ  ಬುಕ್ ಹೌಸ್, ಬೆಂಗಳೂರು
    ಬೆಲೆ: 60
4.    ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
    ತೀರ್ಥರಾಮ ವಳಲಂಬೆ
    ಯಾನ ಪ್ರಕಾಶನ, ಮಂಗಳೂರು
    ಬೆಲೆ: 120
5.    ಆಲ್ಬರ್ಟ್ ಕಾಮೂ (ಬದುಕು-ಬರಹ)
    ಡಾ. ಪ್ರಭಾ ಖೇತಾನ್  
    ಅನು: ಪ್ರಭಾಕರ ಮಳಿಯ
    ಆನಂದ ಕಂದ  ಗ್ರಂಥಮಾಲೆ, ಮಲ್ಲಾಡಿಹಳ್ಳಿ
    ಬೆಲೆ: 130
6.    ಸಮರಸವೇ ಜೀವನ (ಗೋಕಾಕರ ಮಹಾ ಕಾದಂಬರಿ -  3 ಸಂಪುಟಗಳಲ್ಲಿ )
    ವಿ.ಕೃ. ಗೋಕಾಕ್
    ಐಬಿಎಚ್ ಪ್ರಕಾಶನ, ಬೆಂಗಳೂರು
    ಬೆಲೆ: 1130
7.    ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧರೊಬ್ಬರ ಜೀವನ ಚರಿತ್ರೆ)
    ಟಿ.ಎಸ್. ಅನಂತಮೂರ್ತಿ
    ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
    ಬೆಲೆ: 275
8.    ಕಾಡತೊರೆಯ ಜಾಡು (ಕಡಿದಾಳು ಶಾಮಣ್ಣ- ಬದುಕು ಹೋರಾಟಗಳ ಕಥನ)
    ಕೃತಿರೂಪ: ಅಕ್ಷತಾ ಕೆ.
    ಅಭಿನವ ಪ್ರಕಾಶನ,  ಬೆಂಗಳೂರು
     ಬೆಲೆ: 175
9.    ಡಾ.ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು
   ಗೌ. ಸಂಪಾದಕರು: ಡಾ.ಪ್ರಧಾನ ಗುರುದತ್ತ
   ಸುಂದರ ಪ್ರಕಾಶನ, ಬೆಂಗಳೂರು
   ಬೆಲೆ: 150
 10. ಹರಿದಾಸರ ಹಾಡುಗಳು
    ಸಂ: ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ  
    ಶ್ರೀ ಹರಿದಾಸ ಸಂಘ, ಬೆಂಗಳೂರು
    ಬೆಲೆ: 795

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.