ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.    ಸುಮ್ಮನೆ (ಸತ್ಯಕಾಮರ ಒಡನಾಟ)
    ಸಂ: ವೀಣಾ ಬನ್ನಂಜೆ
    ಅಭಿನವ ಪ್ರಕಾಶನ, ಬೆಂಗಳೂರು
    ಬೆಲೆ: 350/-

2.    ರೋಜಾ ಪುಸ್ತಕ (ಕಾದಂಬರಿ)
    ಬಿಳುಮನೆ ರಾಮದಾಸ್
    ಸಿವಿಜಿ ಇಂಡಿಯಾ, ಬೆಂಗಳೂರು
    ಬೆಲೆ: 500/-

3.    ಎಂಟರ್ ದಿ ಡ್ರಾಗನ್ (ಕತೆಗಳು)
    ಕುಂ. ವೀರಭದ್ರಪ್ಪ
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 150/-

4.    ಕಪಿಲವಸ್ತು (ಕಾದಂಬರಿ)
    ಸತ್ಯಕಾಮ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 95/-

5.    ಜಂಗಲ್ ತಂತ್ರಂ (ಕಾದಂಬರಿ)
    ಪ್ರೊ. ಶ್ರವಣಕುಮಾರ್ ಗೋಸ್ವಾಮಿ
    ಅನು: ಡಾ. ಎನ್. ದೇವರಾಜ್
    ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
    ಬೆಲೆ: 100/-

6.    ಯು.ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ
    ಜಿ.ಎಸ್. ಆಮೂರ
    ಮನೋಹರ ಗ್ರಂಥಮಾಲಾ, ಧಾರವಾಡ
    ಬೆಲೆ: 150/-

7.    ದೊಡ್ಡದಾಗಿ ಯೋಚಿಸುವ ಮ್ಯಾಜಿಕ್(ವ್ಯಕ್ತಿತ್ವ ವಿಕಸನ ಕುರಿತು)
    ಡೇವಿಡ್ ಜೆ. ಶ್ವಾರ್ಟ್ಸ್
    ಅನು: ಡಾ.ಶಿವಾನಂದ ಬೇಕಲ್
    ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
    ಬೆಲೆ: 195/-

8. ಭಗವದ್ಗೀತೆ ವರ್ಸಸ್ ಬೌದ್ಧತತ್ವ (ಲೇಖನ)
    ಡಾ.ಬಿ.ಆರ್. ಅಂಬೇಡ್ಕರ್
    ಲಡಾಯಿ ಪ್ರಕಾಶನ, ಗದಗ
    ಬೆಲೆ: 30/-

9.ವಿವೇಕ ವೈವಿಧ್ಯ (ಲೇಖನಗಳು)
    ಡಾ.ಕೆ.ಎಸ್. ನಾರಾಯಣಾಚಾರ್ಯ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 350/-

10. ಅಂಚೆಗೆ ಹೋಗದ ಪತ್ರ (ವ್ಯಕ್ತಿತ್ವ ವಿಕಸನ ಕುರಿತು)
    ಮಹಾತ್ರಯ ರಾ
    ಅನು: ಶಿವಾನಂದ ಬೇಕಲ್
    ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
    ಬೆಲೆ: 225/-


ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.