ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.   ಮರೆಯಲಾದೀತೆ?
    (ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪುಗಳು)
    ನಿರೂಪಣೆ: ನ. ರವಿಕುಮಾರ್
    ಅಭಿನವ, ಬೆಂಗಳೂರು.
    ಬೆಲೆ: 250 ರು.
2.  ಕೋಳಿಕೂಗುವ ಮುನ್ನ (ಚಿತ್ತಾಲರ ಹೊಸ ಕಥಾಸಂಕಲನ)
    ಯಶವಂತ ಚಿತ್ತಾಲ
    ಪ್ರಿಸಮ್ ಬುಕ್ಸ್, ಬೆಂಗಳೂರು.
    ಬೆಲೆ: 120 ರು.
3. ನೆರಳುಗಳ ಬೆನ್ನು ಹತ್ತಿ (ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥನ)
    ಸಿ.ಎನ್. ರಾಮಚಂದ್ರನ್
    ಅಂಕಿತ ಪುಸ್ತಕ, ಬೆಂಗಳೂರು.
    ಬೆಲೆ: 295 ರು.
4. ನೇತಾಜಿ (ಚಲೋ ದಿಲ್ಲಿ ಎಂದು
    ಹೋದರೆಲ್ಲಿ)
    ಪ್ರತಾಪ್ ಸಿಂಹ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
    ಬೆಲೆ: 200 ರು.
5.  ಪರಸ್ಪರ (ಪುತಿನ- ತೀನಂಶ್ರೀ ಪತ್ರಗಳ ಅಪೂರ್ವ ಸಂಗ್ರಹ)
    ಸಂ: ಎಚ್.ಎಸ್. ವೆಂಕಟೇಶಮೂರ್ತಿ
    ತೀ ಶ್ರೀ ನಾಗಭೂಷಣ
    ಡಾ. ಪುತಿನ ಟ್ರಸ್ಟ್, ಬೆಂಗಳೂರು.
    ಬೆಲೆ: 160 ರು.
6.  ಮನೋಮಿ (ಕಾದಂಬರಿ)
    ಕಮಲಾದಾಸ್
    ಅನು: ಡಾ. ಸಾರಾ ಅಬೂಬಕ್ಕರ್
    ಚಂದ್ರಗಿರಿ ಪ್ರಕಾಶನ, ಮಂಗಳೂರು.
    ಬೆಲೆ: 120 ರು.
7. ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು (ಟಿಪ್ಪು ಕುರಿತು)
    ಡಾ. ಎಂ . ಚಿದಾನಂದಮೂರ್ತಿ
    ಭಾರತ ವಿಕಾಸ ಪರಿಷತ್ತು, ಬೆಂಗಳೂರು.
    ಬೆಲೆ: 100 ರು.
8. ಯುಗದ್ರಷ್ಟ ಭಗತ್‌ಸಿಂಗ್ (ಒಬ್ಬ ಕ್ರಾಂತಿಕಾರಿಯ ಕತೆ)
    ಡಾ. ವೀರೇಂದ್ರ ಸಿಂಧು
    ಅನು: ಡಾ. ಬಾಬು ಕೃಷ್ಣಮೂರ್ತಿ
    ಶ್ರೀ ಸಮುದ್ಯತಾ ಸಾಹಿತ್ಯ, ಬೆಂಗಳೂರು.
    ಬೆಲೆ: 300 ರು.
9.  ಶಿಕಾರಿ ಕತೆಗಳು (ಜನಪ್ರಿಯ ಕಾರ್ಬೆಟ್ ಕತೆಗಳು)
    ಜಿಮ್ ಕಾರ್ಬೆಟ್
    ಅನು: ಡಾ. ಟಿ.ಎಸ್. ವಿವೇಕಾನಂದ
    ಲಂಕೇಶ್ ಪ್ರಕಾಶನ, ಬೆಂಗಳೂರು.
    ಬೆಲೆ: 80 ರು.
10. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
    ಎ.ಆರ್. ಮಣಿಕಾಂತ್
    ನೀಲಿಮಾ ಪ್ರಕಾಶನ, ಬೆಂಗಳೂರು.
    ಬೆಲೆ: 100 ರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.