ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕ

Published On :

01.    ಕೋಳಿ ಕೂಗುವ  ಮುನ್ನ (ಚಿತ್ತಾಲರ ಹೊಸ ಕಥಾ ಸಂಕಲನ)
     ಯಶವಂತ ಚಿತ್ತಾಲ
     ಪ್ರಿಸಮ್ ಬುಕ್ಸ್ , ಬೆಂಗಳೂರು
     ಬೆಲೆ: ರು. 120
02.    ನೇತಾಜಿ (ಚಲೋ ದಿಲ್ಲಿ ಎಂದು ಹೋದರೆಲ್ಲಿ)
     ಪ್ರತಾಪ್ ಸಿಂಹ
     ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
     ಬೆಲೆ: ರು. 200
03.    ಅಜ್ಞಾತನೊಬ್ಬನ ಆತ್ಮಚರಿತ್ರೆ (ಕಾದಂಬರಿ)
     ಕೃಷ್ಣಮೂರ್ತಿ ಹನೂರು
     ಅಂಕಿತ ಪುಸ್ತಕ, ಬೆಂಗಳೂರು
     ಬೆಲೆ: ರು.150
04.    ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು (ಟಿಪ್ಪು ಕುರಿತು)
     ಡಾ.ಎಂ. ಚಿದಾನಂದಮೂರ್ತಿ
     ಭಾರತ ವಿಕಾಸ ಪರಿಷತ್ತು , ಬೆಂಗಳೂರು
     ಬೆಲೆ: ರು. 100
05.    ಪ್ರಾಚೀನ ಭಾರತವೆಂಬ ಅದ್ಭುತ (ಪ್ರಸಿದ್ಧ ಇಂಗ್ಲಿಷ್ ಕೃತಿಯ ಕನ್ನಡಾನುವಾದ)
     ಎ.ಎಲ್. ಬಾಶಮ್
     ಅನು: ಡಿ.ಆರ್. ಮಿರ್ಜಿ
     ಐಬಿಎಚ್ ಪ್ರಕಾಶನ, ಬೆಂಗಳೂರು
     ಬೆಲೆ: ರು. 700
06.    ಲೋಕದಲ್ಲಿ ಜನಿಸಿದಾ ಬಳಿಕ (ಆತ್ಮಕಥನ)
     ಬಿ.ಎಲ್. ವೇಣು
     ಗೀತಾಂಜಲಿ ಪಬ್ಲಿಕೇಷನ್ಸ್ , ಬೆಂಗಳೂರು
     ಬೆಲೆ: ರು. 550
07.    ಯುಗದ್ರಷ್ಟ ಭಗತ್ ಸಿಂಗ್ (ಒಬ್ಬ ಕ್ರಾಂತಿಕಾರಿಯ ಕತೆ)
    ಡಾ.ವೀರೇಂದ್ರ ಸಿಂಧು
     ಅನು: ಡಾ.ಬಾಬು ಕೃಷ್ಣಮೂರ್ತಿ   
     ಶ್ರೀ ಸಮುದ್ಯತಾ ಸಾಹಿತ್ಯ, ಬೆಂಗಳೂರು
     ಬೆಲೆ: ರು. 300
08.    ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
     ದೇವನೂರ ಮಹಾದೇವ
     ಅಭಿನವ ಪ್ರಕಾಶನ, ಬೆಂಗಳೂರು
     ಬೆಲೆ: ರು. 200
09.    ಕರ್ವಾಲೋ  (ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ)
     ಕೆ.ಪಿ. ಪೂರ್ಣಚಂದ್ರ ತೇಜಸ್ವಿ
     ಪುಸ್ತಕ ಪ್ರಕಾಶನ, ಮೂಡಿಗೆರೆ
     ಬೆಲೆ: ರು. 105
10. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)        
     ಎ.ಆರ್. ಮಣಿಕಾಂತ್
     ನೀಲಿಮಾ ಪ್ರಕಾಶನ, ಬೆಂಗಳೂರು
     ಬೆಲೆ: ರು. 100

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.