ಟಾಪ್ ಟೆನ್ ಪುಸ್ತಕಗಳು
1.ನೇತಾಜಿ (ಚಲೋ ದಿಲ್ಲಿ ಎಂದು ಹೋದರೆಲ್ಲಿ?)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ಬೆಲೆ: 200 ರು.
2. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು.
ಬೆಲೆ: 200 ರು.
3. ಸಲ್ಮಾನ್ಖಾನನ ಡಿಫಿಕಲ್ಟೀಸು (ಕಥೆಗಳು)
ಎಂ.ಎಸ್. ಶ್ರೀರಾಮ್
ಅಂಕಿತ ಪುಸ್ತಕ, ಬೆಂಗಳೂರು.
ಬೆಲೆ: 95 ರು.
4. ಘಾಚರ್ ಘೋಚರ್ (ಕಥಾಸಂಕಲನ)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 95 ರು.
5. ಬರ್ಗರ್ ಭಾರತ (ಅಂಕಣ ಬರಹಗಳು)
ನಾಗೇಶ್ ಹೆಗಡೆ
ಭೂಮಿ ಬುಕ್ಸ್, ಬೆಂಗಳೂರು
ಬೆಲೆ: 120 ರು.
6. ಬೆಂಕಿ ಬೆಡಗು (ಉಮಾಶ್ರೀ ಬದುಕಿನ ಕೆಲ ಪುಟಗಳು)
ನಿರೂಪಣೆ ಣ ಬಿ. ಗಣಪತಿ
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 100 ರು.
7. ಕರುಣಾಳು ಬಾ ಬೆಳಕೆ ಭಾಗ- 4 (ಬದುಕಿಗೆ ಬೆಳಕು ನೀಡುವ ಕಿರುಗತೆಗಳು)
ಡಾ ಗುರುರಾಜ ಕರಜಗಿ
ವ್ಯಾಸ ಪ್ರಕಾಶನ, ಬೆಂಗಳೂರು
ಬೆಲೆ: 125 ರು.
8. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
ಎ. ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
9. ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: 125 ರು.
10. ಬೆಂಗಳೂರು ನಗರ ನಿರ್ಮಾಪಕರು (ಅಂಕಣ ಬರಹಗಳು- 3 ಸಂಪುಟ )
ಸುರೇಶ್ ಮೂನ, ಸಮೃದ್ಧ ಸಾಹಿತ್ಯ, ಬೆಂಗಳೂರು, ಬೆಲೆ: 750 ರು.
-ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ
ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

