ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

1.    ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
    ದೇವನೂರ ಮಹಾದೇವ
    ಅಭಿನವ ಪ್ರಕಾಶನ, ಬೆಂಗಳೂರು
    ಬೆಲೆ: ರೂ. 200/-      
2.    ನೇತಾಜಿ (ಚಲೋ ದಿಲ್ಲಿ ಎಂದು ಹೋದರೆಲ್ಲಿ)
    ಪ್ರತಾಪ್‌ಸಿಂಹ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: ರೂ. 200/-
3.    ಅಮೀರ್‌ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
    ರಹಮತ್ ತರೀಕೆರೆ
    ಪಲ್ಲವ ಪ್ರಕಾಶನ, ಚನ್ನಪಟ್ಟಣ
    ಬೆಲೆ: ರೂ. 300/-
4.    ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
    ಎ. ಆರ್. ಮಣಿಕಾಂತ್
    ನೀಲಿಮಾ ಪ್ರಕಾಶನ, ಬೆಂಗಳೂರು         
    ಬೆಲೆ: ರೂ. 100/-
5.    ಶನಿವಾರ ಸಂತೆ (ವಿಕಸನದ ವಿಚಾರಗಳು)
    ಎಂ.ಎಸ್. ಶ್ರೀರಾಮ್
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: ರೂ. 120/-
6.    ಮುಂಜಾವಿಗೊಂದು  ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
    ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
    ಸ್ಪರ್ಶ ಫೌಂಡೇಷನ್, ಬೆಂಗಳೂರು
    ಬೆಲೆ: ರೂ 125/-
7.    ಲೋಕದಲ್ಲಿ ಜನಿಸಿದಾ ಬಳಿಕ (ಆತ್ಮಕಥನ)
    ಬಿ.ಎಲ್. ವೇಣು
    ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು
    ಬೆಲೆ: ರೂ. 550/-
8.    ಬೆಂಕಿ ಬೆಡಗು (ಉಮಾಶ್ರೀ ಬದುಕಿನ ಕೆಲ ಪುಟಗಳು)
    ನಿರೂಪಣೆ: ಬಿ. ಗಣಪತಿ
    ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
    ಬೆಲೆ: ರೂ. 100/-
9.    ಅನಂತದೆಡೆಗೆ... (ಕಥೆಗಳ ಮೂಲಕ ಅನಂತ ಚೇತನದೆಡೆಗೆ)      
    ಡಾ ನಾ. ಸೋಮೇಶ್ವರ                                                         
    ಸಾವಣ್ಣ ಪ್ರಕಾಶನ, ಬೆಂಗಳೂರು                                             
    ಬೆಲೆ: ರೂ. 180/-                                                       
10. ಮಾರೀಕಾಡು (ಕಂಬಾರರ ನಾಟಕ)                              
    ಚಂದ್ರಶೇಖರ ಕಂಬಾರ
    ಸಪ್ನ ಬುಕ್ ಹೌಸ್, ಬೆಂಗಳೂರು                                      
    ಬೆಲೆ: ರೂ. 45/-

    ಮಾಹಿತಿ: ಅಂಕಿತ ಪುಸ್ತಕ
    ಗಾಂಧಿಬಜಾರ್ ಮುಖ್ಯರಸ್ತೆ
    ಬಸವನಗುಡಿ,
    ಬೆಂಗಳೂರು- 560004
    ದೂರವಾಣಿ: 26617100, 2661775

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.