ಸಾಪ್ತಾಹಿಕಪ್ರಭ

ರಸಪ್ರಶ್ನೆ

Published On :

1.    ದೇಗುಲದ ಆವರಣದಲ್ಲಿರು ಕೆರೆಗಳನ್ನು ಏನೆನ್ನುವರು?
2.    ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಯಾವ ವಂಶದ ದೊರೆ?
3.    ಆಸ್ಟ್ರೇಲಿಯಾ ವಿರುದ್ಧ ಮೊನ್ನೆ ನಡೆದ ಟೆಸ್ಟ್ ಪಂದ್ಯದಲ್ಲಿ 'ಪಂದ್ಯಪುರುಷ' ಗೌರವಕ್ಕೆ ಪಾತ್ರರಾದ ಭಾರತೀಯ ಕ್ರಿಕೆಟಿಗ ಯಾರು?
4.    ಸೂರ್ಯನ ನೇರಳಾತೀತ ಕಿರಣಗಳಿಂದ ಭೂ ವಾತಾವರಣವನ್ನು ರಕ್ಷಿಸುತ್ತಿರುವ ಪರದೆ ಯಾವುದು?
5.    ಇತ್ತೀಚೆಗೆ 'ಜಯದೇವ' ಪ್ರಶಸ್ತಿ ಸ್ವೀಕರಿಸಿದ ಕನ್ನಡದ ಖ್ಯಾತ ಕವಿ ಯಾರು?


ಉತ್ತರ
1. ಕಲ್ಯಾಣಿ.
2. ತುಳುವ.
3. ಎಂ.ಎಸ್. ಧೋನಿ.
4. ಓಜೋನ್.
5. ಜಿ.ಎಸ್.
 ಶಿವರುದ್ರಪ್ಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.