ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Published On :

01.    ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು) ದೇವನೂರ ಮಹಾದೇವ
     ಅಭಿನವ ಪ್ರಕಾಶನ, ಬೆಂಗಳೂರು
     ಬೆಲೆ: ರು. 150
02.     ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿಮುತ್ತುಗಳು) ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಸ್ಪರ್ಶ ಫೌಂಡೇಷನ್, ಬೆಂಗಳೂರು
     ಬೆಲೆ: ರು. 125
03.    ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
     ಎ.ಆರ್. ಮಣಿಕಾಂತ್
     ನೀಲಿಮಾ ಪ್ರಕಾಶನ, ಬೆಂಗಳೂರು         
     ಬೆಲೆ: ರು. 100
04.    ಅಜ್ಞಾತನೊಬ್ಬನ ಆತ್ಮಚರಿತ್ರೆ (ಕಾದಂಬರಿ), ಕೃಷ್ಣಮೂರ್ತಿ ಹನೂರು
     ಅಂಕಿತ ಪುಸ್ತಕ, ಬೆಂಗಳೂರು
     ಬೆಲೆ: ರು. 150
05.    ಮಾರೀಕಾಡು (ಕಂಬಾರರ ನಾಟಕ)
     ಚಂದ್ರಶೇಖರ ಕಂಬಾರ
     ಸಪ್ನ  ಬುಕ್ ಹೌಸ್, ಬೆಂಗಳೂರು
     ಬೆಲೆ: ರು. 45
06.    ಬೆಂಕಿ ಬೆಡಗು (ಉಮಾಶ್ರೀ ಬದುಕಿನ ಕೆಲ ಪುಟಗಳು), ನಿರೂಪಣೆ: ಬಿ. ಗಣಪತಿ , ಅಹರ್ನಿಶಿ ಪ್ರಕಾಶನ, ಶಿವಮೊಗ್ಗ. ಬೆಲೆ: ರು. 100
07.    ಟ್ರೋಜನ್ ಯುದ್ಧ (ಗ್ರೀಕ್ ಮಹಾಕಾವ್ಯ), ಪ್ರೊ.ಕೆ.ಎಂ. ಸೀತಾರಾಮಯ್ಯ
     ಐಬಿಎಚ್ ಪ್ರಕಾಶನ, ಬೆಂಗಳೂರು
     ಬೆಲೆ: ರು. 200
08.    ವರ್ಜಿನ್ ದೈತ್ಯ ರಿಚರ್ಡ್ ಬ್ರಾನ್‌ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿಯ ಆತ್ಮಕಥೆ)
     ಅನು: ಎಸ್. ಉಮೇಶ್
     ಧಾತ್ರಿ ಪ್ರಕಾಶನ, ಮೈಸೂರು
     ಬೆಲೆ: ರು.  250
09.    ಮಕ್ಕಳನ್ನು ಬೆಳೆಸುವುದು ಹೇಗೆ (ಅಂಕಣ ಬರಹಗಳು)
     ಗಿರಿಮನೆ ಶಾಮರಾವ್
     ಗಿರಿಮನೆ ಪ್ರಕಾಶನ, ಬೆಂಗಳೂರು
     ಬೆಲೆ: ರು.  130
10.    ಸ್ವಾಮಿ ಮತ್ತು ಅವನ ಸ್ನೇಹಿತರು (ಆರ್. ಕೆ. ನಾರಾಯಣ್ ಪ್ರಸಿದ್ಧ ಕೃತಿ)                 
     ಆರ್. ಕೆ. ನಾರಾಯಣ್ ಅನು: ಎಚ್.ವೈ. ಶಾರದಾ ಪ್ರಸಾದ್                                                       
     ನ್ಯಾಷನಲ್ ಬುಕ್‌ಟ್ರಸ್ಟ್,
     ಬೆಲೆ: ರು. 55

ಮಾಹಿತಿ: ಅಂಕಿತ ಪುಸ್ತಕ, 53, ಗಾಂಧಿಬಜಾರ್  ಮುಖ್ಯರಸ್ತೆ,
ಬಸವನಗುಡಿ, ಬೆಂಗಳೂರು -560004
ದೂರವಾಣಿ: (080) 26617100/ 26617755.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.