ಭಗತ್ ಜಗತ್ತು

ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ನಮ್ಮ ಕ್ರಾಂತಿಕಾರಿಗಳಲ್ಲಿ ಅಗ್ರಗಣ್ಯ ಭಗತ್‌ಸಿಂಗ್. ಭಗತ್ ಬಗ್ಗೆ ಹಿಂದಿಯಲ್ಲಿ ಮೂರ್ನಾಲ್ಕು ಚಿತ್ರಗಳೂ ಬಂದಿವೆ. ಅನೇಕ ಹಿಂದಿ ಲೇಖಕರು ಅವನ ಚರಿತ್ರೆ ದಾಖಲಿಸಿದ್ದಾರೆ. ಇಂಗ್ಲಿಷಿನಲ್ಲೂ ಕೆಲವು ಕೃತಿಗಳು ಭಗತ್‌ನ ಜೀವನಚರಿತ್ರೆ ಸಾರುತ್ತವೆ. ಆದರೆ, ಕನ್ನಡದಲ್ಲೊಂದು ಕೊರತೆಯಿತ್ತು. ಭಗತ್ ಬಗ್ಗೆ ಸಮಗ್ರ ತಿಳಿದುಕೊಳ್ಳಲು ಒಂದು ಕೃತಿಯ ಅಗತ್ಯವಿತ್ತು. ಅವರ ಬದುಕನ್ನು ಪರಿಚಯಿಸುವ ಕೃತಿ 'ಯುಗದ್ರಷ್ಟ ಭಗತ್‌ಸಿಂಗ್'. ಈ ಕೃತಿಯ ಮೂಲ ಲೇಖಕಿ ಭಗತ್‌ಸಿಂಗ್ ಅವರ ಸಹೋದರ ಕುಲ್‌ತಾರ್ ಸಿಂಗ್‌ರ ಮಗಳು ಡಾ. ವೀರೇಂದ್ರ ಸಿಂಧು. ಬಾಬು ಕೃಷ್ಣಮೂರ್ತಿಯವರು ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಿಂದ ಆಯ್ದ ಭಾಗಗಳು ನಿಮಗಾಗಿ......
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


