ಟಾಪ್ 10 ಪುಸ್ತಕಗಳು
01. ಮುಂಜಾವಿಗೊಂದು ನುಡಿಕಿರಣ
(ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: ರು.125
02. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: ರು.150
03. ರಿಚರ್ಡ್‌ಬ್ರಾನ್‌ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿಯ ಆತ್ಮಕಥೆ)
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: ರು. 250
04. ರೋಗನಿವಾರಕ ಜೀವನ ಶೈಲಿ (ಔಷಧವಿಲ್ಲದೆ ತೀವ್ರ ಸ್ವರೂಪದ ಕಾಯಿಲೆಗಳನ್ನು ಗುಣಪಡಿಸಿ ಕೊಳ್ಳ ಬೇಕೇ? ಈ ಪುಸ್ತಕ ಓದಿ)
ಡಾ. ಎ.ಎನ್. ನಾಗರಾಜ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು.150
05. ಘಾಚರ್ ಘೋಚರ್ (ಕಥೆಗಳು)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: ರು.95
06. ಮಾವೋನ ಕೊನೆಯ ನರ್ತಕ (ಲೀ ಕುನ್ ಕ್ಸಿನ್ ಆತ್ಮಕಥೆ)
ಅನು: ಜಯಶ್ರೀ ಭಟ್
ಛಂದ ಪುಸ್ತಕ , ಬೆಂಗಳೂರು
ಬೆಲೆ: ರು. 220
07. ಅಂತಃಕರಣದ ಕುಬೇರ (ಬಿಲ್ ಗೇಟ್ಸ್ ಜೀವನ-ಸಾಧನೆ)
ರಘುನಾಥ ಚ. ಹ.
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: ರು. 80
08. ಅನುದಿನದ ಅಂತರಗಂಗೆ (ಆತ್ಮಕಥೆ)
ಪ್ರತಿಭಾ ನಂದಕುಮಾರ್
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: ರು. 210
09. ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ (ಚಾರಿತ್ರಿಕ ರೂಪುರೇಷೆ )
ಡಿ.ಡಿ. ಕೊಸಾಂಬಿ
ಅನು: ಟಿ.ಎಸ್ . ವೇಣುಗೋಪಾಲ್, ಶೈಲಜ
ಚಿಂತನ ಪುಸ್ತಕ, ಬೆಂಗಳೂರು
ಬೆಲೆ: ರು. 250
10. ಮುದ್ದುರಾಮನ ಮನಸು (1101 ಚೌಪದಿಗಳ ಸಂಕಲನ) ಕೆ.ಸಿ. ಶಿವಪ್ಪ ಸಂವಹನ ಪ್ರಕಾಶನ, ಮೈಸೂರು ಬೆಲೆ: ರು. 120
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ ಬಸವನಗುಡಿ ಬೆಂಗಳೂರು- 560004 ದೂರವಾಣಿ - 26617100, 26617755
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

