ಟಾಪ್ 10 ಪುಸ್ತಕ
1. ಸಮಗ್ರ ಕಾಮರೂಪಿ (ಪ್ರಸಿದ್ಧ ಲೇಖಕ 'ಕಾಮರೂಪಿ' ಎಂ.ಎಸ್. ಪ್ರಭಾಕರ್ ಅವರ ಸಮಗ್ರ ಬರಹಗಳು)
ಕಾಮರೂಪಿ
ಸಂಚಯ, ಬೆಂಗಳೂರು
ಬೆಲೆ: 250
2. ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳು
ಶಾಂತಿನಾಥ ದೇಸಾಯಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 325
3. ಬೆತ್ತಲೆ ಜಗತ್ತು-16 (ಜನಪ್ರಿಯ ಅಂಕಣ ಬರಹಗಳು)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ. 150
4. ಸಮಕಾಲೀನ ಭಾರತೀಯ ಸಣ್ಣ ಕತೆಗಳು
ಸಂ: ಭವಾನಿ ಭಟ್ಟಾಚಾರ್ಯ
ಅನು: ಎಚ್.ಆರ್.ಚಂದ್ರವದನರಾವ್
ಸಾಹಿತ್ಯ ಅಕಾಡೆಮಿ, ನವದೆಹಲಿ
ಬೆಲೆ: 150
5. ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಪ್ರಸಿದ್ಧ ಸಂಸ್ಕೃತ ನಾಟಕದ ಕನ್ನಡಾನುವಾದ)
ಅನು: ಮಹಾಬಲ ಸೀತಾಳಭಾವಿ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 95
6. ಬಡವರ ಮಗಳು ಹೆಣ್ಣಲ್ಲ (ಬಾನು ಮುಷ್ತಾಕ್ ಹೊಸ ಕಥೆಗಳು)
ಬಾನು ಮುಷ್ತಾಕ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 120
7. ಸ್ಯಾಮ್ ಅಂಕಲ್‌ಗೆ ಪತ್ರಗಳು (ಬಿಡಿ ಬರಹಗಳು)
ಸಾದತ್ ಹಸನ್ ಮಂಟೊ
ಅನು: ಹಸನ್ ನಯೀಂ ಸುರಕೋಡ
ಚಿಂತನ ಪುಸ್ತಕ, ಬೆಂಗಳೂರು
ಬೆಲೆ: 140
8. ನಾನು ನಾನಲ್ಲ (ವ್ಯಕ್ತಿತ್ವ ವಿಕಸನ ಕುರಿತು)
ರಾಜು ಗಡ್ಡಿ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 125
9. ಇಂತಿ... ನಿನ್ನ ಬಾಪು (ಗಾಂಧಿಯವರ ಪತ್ರಗಳ ಸಂಗ್ರಹ)
ಸಂಗ್ರಹ: ಪದ್ಮಶ್ರೀ
ಕಣ್ವ ಪ್ರಕಾಶನ, ಬೆಂಗಳೂರು
ಬೆಲೆ: 100
10. ಓಬೀರಾಯನ ಕಾಲದ ಕತೆಗಳು (ಅಪರೂಪದ ಕಥಾಸಂಕಲನ)
ಸಂ: ಬಿ. ಜನಾರ್ದನ ಭಟ್
ಕೌಸ್ತುಭ ಪ್ರಕಾಶನ, ಬೆಂಗಳೂರು
ಬೆಲೆ: 350
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

