ಹರಿದ ಕೋಟ್
ಸೂರ್ಯನ ಕಿರಣ ದೇಹಕ್ಕೆ ಸ್ಪರ್ಶಿಸಬೇಕಂತೆ. ನನ್ನನ್ನು ಮೇಲಕ್ಕೆತ್ತಿ ಪ್ಲೀಸ್...
- ರಾಬರ್ಟ್ ಗಿನ್ನಿ, ನ್ಯೂಜೆರ್ಸಿ
ಜಾಹೀರಾತು ಕಂಪನಿಗಳದ್ದು 85 ಪರ್ಸೆಂಟು ಕನ್ಫ್ಯೂಶನ್. ಇನ್ನು 15 ಪರ್ಸೆಂಟ್ ಕಮಿಷನ್.
ಒಮ್ಮೆ ನಾನು ಚರ್ಚಿನಲ್ಲಿ ಹಾಡಿದೆ. 200 ಜನ ಧರ್ಮವನ್ನೇ ಬದಲಿಸಿಬಿಟ್ಟರು. <
ಮೂವರು ಕುಡುಕರು ಟ್ಯಾಕ್ಸಿ ಹತ್ತಿದರು. ಟ್ಯಾಕ್ಸಿ ಡ್ರೈವರ್ಗೆ ಇವರು ಕುಡ್ದಿದ್ದಾರೆ ಅಂತ ಗೊತ್ತಾಗಿ, ಎಂಜಿನ್ ಸ್ಟಾರ್ಟ್ ಮಾಡಿ, ಅರ್ಧ ನಿಮಿಷ ಬಿಟ್ಟು ಆಫ್ ಮಾಡಿದ. ಮತ್ತೆ ಕೂಡಲೇ ಹೇಳಿದ, 'ನೀವು ತಲುಪಿದ್ದೀರಿ. ಇಳೀರಿ'.
ಮೊದಲನೆಯವ ಇಳಿದು, ಎಷ್ಟಾಯ್ತೆಂದು ಹಣ ಕೊಟ್ಟ. ಎರಡನೆಯವ ಡ್ರೈವರ್ಗೆ 'ಥ್ಯಾಂಕ್ ಯು' ಅಂದ. ಆದರೆ, ಮೂರನೆಯವ ಮಾತ್ರ ಡ್ರೈವರ್ನ ಕಪಾಳಕ್ಕೆ ಬಾರಿಸಿದ.
ಡ್ರೈವರ್: ಯಾಕೆ ನನಗೆ ಹೊಡೆದೆ?
ಮೂರನೆಯವ: ನೆಕ್ಸ್ಟ್ ಟೈಮಿಂದ ಸ್ಪೀಡ್ ಕಂಟ್ರೋಲ್ ಮಾಡ್ಕೋ, ಅಷ್ಟೇ. <
ಮೂರನೇ ಕ್ಲಾಸಿನ ಹುಡುಗ, ನಾಲ್ಕನೇ ತರಗತಿಯ ಹುಡುಗಿಗೆ ಮನಸೋತ.
ಹುಡುಗ: ಐ ಲವ್ ಯು.
ಹುಡುಗಿ: ನಿನ್ಗೇನು ತಲೆ ಕೆಟ್ಟಿದ್ಯಾ? ನಾನು ನಿನ್ಗಿಂತ ಒಂದು ವರ್ಷ ದೊಡ್ಡೋಳು.
ಹುಡುಗ: ಆದರೇನಂತೆ?
ಹುಡುಗಿ: ಥೂ, ಹೋಗಾಚೆ.
ಹುಡುಗ: ಅಕ್ಕಾ ಪ್ಲೀಸ್... ಪ್ಲೀಸ್...
ರಜನೀಕಾಂತ್ನ ನಾಯಿ ಮೊಟ್ಟೆ ಇಟ್ಟಿದೆ.
ಬಹುಶಃ ನಿಮಗೂ ಅಚ್ಚರಿ ಅಲ್ವಾ? ರಜನಿ ಸಾಕಿದ ಕೋಳಿಯ ಹೆಸರು 'ನಾಯಿ'!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

