ಟೇಬಲ್ ಟೆನಿಸ್: ಸಿದ್ಧೇಶ್-ಮುದಿತ್ ಮತ್ತು ಸ್ನೇಹಿತ್-ಸುಧಾಂಶು ಕಂಚಿನ ಪದಕ
ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರಾದ ಸಿದ್ದೇಶ್ ಪಾಂಡೆ ಮತ್ತು ಮುದಿತ್ ದಾನಿ ಮತ್ತು ಫಿಡೆಲ್ ಆರ್ ಸ್ನೇಹಿತ್ ಮತ್ತು ಸುಧಾಂಶು ಗ್ರೋವರ್ ಅವರು ಕಜಕಿಸ್ತಾನ್ ದ ಕರಗಂಡದಲ್ಲಿ ನಡೆದ ಐಟಿಟಿಎಫ್ ಅಂತಾರಾಷ್ಟ್ರೀಯ ಓಪನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಕಂಚಿನ ಪದಕಗಳನ್ನು ಗೆದ್ದರು.

ನವದೆಹಲಿ: ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರಾದ ಸಿದ್ದೇಶ್ ಪಾಂಡೆ ಮತ್ತು ಮುದಿತ್ ದಾನಿ ಮತ್ತು ಫಿಡೆಲ್ ಆರ್ ಸ್ನೇಹಿತ್ ಮತ್ತು ಸುಧಾಂಶು ಗ್ರೋವರ್ ಅವರು ಕಜಕಿಸ್ತಾನ್ ದ ಕರಗಂಡದಲ್ಲಿ ನಡೆದ ಐಟಿಟಿಎಫ್ ಅಂತಾರಾಷ್ಟ್ರೀಯ ಓಪನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಕಂಚಿನ ಪದಕಗಳನ್ನು ಗೆದ್ದರು.
ಸಿಂಗಲ್ಸ್ ವಿಭಾಗದಲ್ಲಿ ಹೈದರಾಬಾದ್‌ನ ಸ್ನೇಹಿತ್ ಕೂಡ ಫೈನಲ್‌ಗೆ ಪ್ರವೇಶಿಸಿದರು. ಅವರು ಸೆಮಿಫೈನಲ್‌ನಲ್ಲಿ 4-1ರಿಂದ ಬೆಲಾರಸ್‌ನ ಪಾವೆಲ್ ಪ್ಲಾಟೋನೊವ್ ಅವರನ್ನು ಸುಲಭವಾಗಿ ಸೋಲಿಸಿದರು.
ವಿಶ್ವ ರ್ಯಾಂಕಿಂಗ್‌ನಲ್ಲಿ 405 ನೇ ಸ್ಥಾನದಲ್ಲಿರುವ ಭಾರತದ ಆಟಗಾರ 46 ನೇ ಶ್ರೇಯಾಂಕಿತ ಕಜಕಿಸ್ತಾನದ ಕಿರಿಲ್ ಗೆರಾಸಿಮೆಂಕೊ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


