ಚೆಸ್: ಕೈರ್ನ್ಸ್ ಕಪ್ ಚೆಸ್ ಪಂದ್ಯಾವಳಿ ಗೆದ್ದ ಕೊನೆರು ಹಂಪಿ
ಭಾರತದ ಚೆಸ್ ಚಾಂಪಿಯನ್ ಕೊನೆರು ಹಂಪಿ ಅವರು ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿ: ಭಾರತದ ಚೆಸ್ ಚಾಂಪಿಯನ್ ಕೊನೆರು ಹಂಪಿ ಅವರು ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತದ ಸ್ಥಳೀಯ ಕಾಲಮಾನ ನಿನ್ನೆ ಭಾನುವಾರ ನಡೆದ ಕೈರ್ನ್ಸ್ ಚೆಸ್ ಟೂರ್ನಮೆಂಟ್ ನಲ್ಲಿ 9 ಸುತ್ತುಗಳ ಆಟದ ಬಳಿಕ 6 ಪಾಯಿಂಟ್ ಗಳ ಮುನ್ನಡೆ ಗಳಿಸಿ ಕೊನೆರು ಹಂಪಿ ವಿಜೇತರಾದರು. ಕೈರ್ನ್ಸ್ ಕಪ್ ನ ಎರಡನೇ ಸರಣಿ ನಿನ್ನೆ ನಡೆಯಿತು.
ಇವರ ಎದುರು ಆಡಿದ್ದ ಜು ವೆಂಜುನ್ ಎರಡನೇ ಸ್ಥಾನಕ್ಕೆ ಮತ್ತು ರಷ್ಯಾದ ಅಲೆಕ್ಸಾಂಡ್ರ ಕೊಸ್ತೆನೈಕು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕಳೆದ ವರ್ಷ ಅಂತ್ಯದಲ್ಲಿ ಕೂಡ ಕೊನೆರು ಹಂಪಿ ಚೀನಾದ ಲೈ ಯಿಂಗ್ ಜ್ಜೆ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


