ಕ್ರೀಡೆ

ಗೆಳತಿ ಕ್ಸಿಸ್ಕಾ ಪೆರೆಲ್ಲೊರನ್ನು ವರಿಸಿದ ಟೆನಿಸ್ ಚಾಂಪಿಯನ್ ರಫೆಲ್ ನಡಾಲ್ 

ಸ್ಪೈನ್ ನ ವೃತ್ತಿಪರ ಟೆನಿಸ್ ಆಟಗಾರ ರಫೆಲ್ ನಡಾಲ್ ತನ್ನ 14 ವರ್ಷಗಳ ಸಂಗಾತಿ ಕ್ಸಿಸ್ಕಾ ಪೆರೆಲ್ಲೊ ಅವರನ್ನು ಮಲ್ಲೊರ್ಕದಲ್ಲಿ ವಿವಾಹವಾಗಿದ್ದಾರೆ.

ಗೆಳತಿ ಕ್ಸಿಸ್ಕಾ ಪೆರೆಲ್ಲೊರನ್ನು ವರಿಸಿದ ಟೆನಿಸ್ ಚಾಂಪಿಯನ್ ರಫೆಲ್ ನಡಾಲ್ 
ರಫೆಲ್ ನಡಾಲ್ ಮತ್ತು ಕ್ಸಿಸ್ಕಾ ಪೆರೆಲ್ಲೊ
Published On :

ಮದ್ರಿಡ್: ಸ್ಪೈನ್ ನ ವೃತ್ತಿಪರ ಟೆನಿಸ್ ಆಟಗಾರ ರಫೆಲ್ ನಡಾಲ್ ತನ್ನ 14 ವರ್ಷಗಳ ಸಂಗಾತಿ ಕ್ಸಿಸ್ಕಾ ಪೆರೆಲ್ಲೊ ಅವರನ್ನು ಮಲ್ಲೊರ್ಕದಲ್ಲಿ ವಿವಾಹವಾಗಿದ್ದಾರೆ.


19 ಬಾರಿ ಗ್ರಾಂಡ್ ಸ್ಲಾಂ ಚಾಂಪಿಯನ್ ಆಗಿರುವ ರಫೆಲ್ ನಡಾಲ್ 31 ವರ್ಷದ ಪೆರೆಲ್ಲೊ ಅವರನ್ನು ಲಾ ಫೊರ್ಟಲೆಜಾದಲ್ಲಿ ಸುಮಾರು 350 ಅತಿಥಿಗಳು ಭಾಗವಹಿಸಿದ ಖಾಸಗಿ ಸಮಾರಂಭದಲ್ಲಿ ವರಿಸಿದರು. 


33 ವರ್ಷದ ನಡಾಲ್ ಗೆ ಕ್ಸಿಸ್ಕಾ ಪೆರೆಲ್ಲೊ ಅವರನ್ನು ತಮ್ಮ ಕಿರಿಯ ಸೋದರಿ ಮರಿಬೆಲ್ ಮೂಲಕ ಪರಿಚಯ ಮಾಡಿಕೊಂಡಿದ್ದರು. ಪೆರೆಲ್ಲೊ ಮತ್ತು ಮರಿಬೆಲ್ ಬಾಲ್ಯದ ಗೆಳತಿಯರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.