ಕಾಮನ್ವೆಲ್ತ್ ಟಿಟಿ: ಕನ್ನಡತಿ ಅರ್ಚನಾ ಜೋಡಿಗೆ ಮಿಶ್ರ ಡಬಲ್ಸ್ ಬಂಗಾರ
21ನೇ ಟೆಬಲ್ ಟೆನಿಸ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಡಬಲ್ಸ್ ನಲ್ಲೂ ಸ್ವರ್ಣ ಸಾಧನೆ ಮಾಡಿದೆ.

Published On :
ಕಟಕ್: 21ನೇ ಟೆಬಲ್ ಟೆನಿಸ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಡಬಲ್ಸ್ ನಲ್ಲೂ ಸ್ವರ್ಣ ಸಾಧನೆ ಮಾಡಿದೆ.
ಭಾನುವಾರ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸತ್ಯನ್ ಹಾಗೂ ಕನ್ನಡತಿ ಅರ್ಚನಾ ಕಾಮತ್ ಅವರನ್ನು ಒಳಗೊಂಡ ತಂಡ 3-0ಯಿಂದ ಸಿಂಗಾಪುರದ ಪೆಂಗ್ ಯು ಎನ್ ಕೊಯೆನ್-ಗೋಯಿ ರುಯಿ ಕ್ಸುವಾನ್ ವಿರುದ್ಧ ಜಯ ಸಾಧಿಸಿದ್ದಾರೆ.
ಸೆಮಿಫೈನಲ್ಸ್ ನಲ್ಲಿ ಸಹ ಅರ್ಚನಾ-ಸತ್ಯನ್ ಜೋಡಿ ಭಾರತದ ಶ್ರೀಜಾ ಅಕುಲಾ-ಅಚಂತ ಶರತ್ ಕಮಲ್ ಅವರನ್ನು ಮಣಿಸಿತ್ತು.
ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನದ ಪದಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Commonwealth TTಕಾಮನ್ವೆಲ್ತ್ ಟಿಟಿArchana Kamathmixed double gold medalಅರ್ಚನಾ ಕಾಮತ್ಮಿಶ್ರ ಡಬಲ್ ಚಿನ್ನದ ಪದಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


