ಕ್ರೀಡೆ

ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್: ಭಾರತೀಯ ಡಬಲ್ ಟ್ರ್ಯಾಪ್ ಶೂಟರ್ ಅಂಕುರ್ ಗೆ ಚಿನ್ನ!

ದಕ್ಷಿಣ ಕೊರಿಯಾ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಶೂಟರ್ ಅಂಕುರ್ ಮಿತ್ತಲ್ ಪುರುಷರ ಡಬಲ್ ಟ್ರ್ಯಾಪ್....

ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್: ಭಾರತೀಯ ಡಬಲ್ ಟ್ರ್ಯಾಪ್ ಶೂಟರ್ ಅಂಕುರ್ ಗೆ ಚಿನ್ನ!
ಅಂಕುರ್ ಮಿತ್ತಲ್
Published On :
ಚಾಂಗ್‍ವೊನ್: ದಕ್ಷಿಣ ಕೊರಿಯಾ ಚಾಂಗ್‍ವೊನ್  ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಶೂಟರ್ ಅಂಕುರ್ ಮಿತ್ತಲ್ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಇದಾಗಲೇ ಹಲವು ವಿಶ್ವ ಕಪ್ ಗಳಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಅಂಕುರ್ ಶನಿವಾರದ ಪಂದ್ಯದಲ್ಲಿ  150 ರಲ್ಲಿ 140 ಅಂಕ ಗಳಿಸಿದ್ದಾರೆ.
ಇದಲ್ಲದೆ ಅಂಕುರ್ ತಮ್ಮ ಸಹ ಆಟಗಾರರಾದ ಮಹಮದ್ ಅಸಾಬ್, ಶಾರ್ದೂಲ್ ವಿಹಾನ್ ಜತೆಗೂಡಿ ನಡೆದ ಪಂದ್ಯದಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಅಂಕುರ್ ಅವರನ್ನೊಳಗೊಂಡ ತಂಡ 409 ಅಂಕ ಗಳಿಕೆಯೊಡನೆ ಕಂಚಿನ ಸಾಧನೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.