12ನೇ ಶ್ರೇಯಾಂಕಿತ ಲುಕಾಸ್ ಸೋಲಿಸಿ 3ನೇ ಹಂತಕ್ಕೆ ಭಾರತದ ಯೂಕಿ ಭಾಂಬ್ರಿ ಪ್ರವೇಶ
ಇಂಡಿಯಾದ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತದ ಯೂಕಿ ಭಾಂಬ್ರಿ ಲುಕಾಸ್ ಪಾವಿಲ್ ರನ್ನು ಸೋಲಿಸುವ...

Published On :
ಇಂಡಿಯಾನ ವೇಲ್ಸ್(ಅಮೆರಿಕ): ಇಂಡಿಯಾದ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತದ ಯೂಕಿ ಭಾಂಬ್ರಿ ಲುಕಾಸ್ ಪಾವಿಲ್ ರನ್ನು ಸೋಲಿಸುವ ಮೂಲಕ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 110ನೇ ಶ್ರೇಯಾಂಕಿತ ಯೂಕಿ ಭಾಂಬ್ರಿ 12ನೇ ಶ್ರೇಯಾಂಕಿತ ಫ್ರಾನ್ಸ್ ನ ಲುಕಾಸ್ ಪಾವಿಲ್ ವಿರುದ್ಧ 6-4, 6-4 ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದಾರೆ.
ಒಂದು ಗಂಟೆ 19 ನಿಮಿಷ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಯೂಕಿ ಭಾಂಬ್ರಿ ಈ ಅಮೋಘ ಜಯ ದಾಖಲಿಸಿ ಇಂಡಿಯಾದ ವೇಲ್ಸ್ ಟೂರ್ನಿಯಲ್ಲಿ ಮೂರನೇ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tennisಟೆನಿಸ್Yuki Bhambriಯೂಕಿ ಭಾಂಬ್ರಿLucas PouilleIndian Wells Tournamentಲುಕಾಸ್ ಪಾವಿಲ್ಇಂಡಿಯಾದ ವೇಲ್ಸ್ ಟೂರ್ನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


