ಕ್ರೀಡೆ

ಚಳಿಗಾಲದ ಒಲಿಂಪಿಕ್ಸ್: 1 ಲಕ್ಷಕ್ಕೂ ಹೆಚ್ಚು ಕಾಂಡೊಮ್ ವಿತರಣೆ!

2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ...

ಚಳಿಗಾಲದ ಒಲಿಂಪಿಕ್ಸ್: 1 ಲಕ್ಷಕ್ಕೂ ಹೆಚ್ಚು ಕಾಂಡೊಮ್ ವಿತರಣೆ!
ಚಳಿಗಾಲದ ಒಲಿಂಪಿಕ್ಸ್
Published On :
ಸೋಲ್: 2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. 
ಎಚ್ಐವಿ ಸೋಂಕು ತಡೆಗಟ್ಟಲು ಆಯೋಜಕರು ಈ ಕ್ರಮಕ್ಕೆ ಮುಂದಾಗಿದ್ದು ಈ ವರ್ಷ 1,10,000 ಕಾಂಡೋಮ್ ಗಳನ್ನು ಹಂಚವುದಾಗಿ ಘೋಷಿಸಿದ್ದಾರೆ. 
ಕಳೆದ ಆವೃತ್ತಿಗಿಂತ ಈ ವರ್ಷ ಹೆಚ್ಚುವರಿಯಾಗಿ 10 ಸಾವಿರ ಕಾಂಡೋಮ್ ವಿತರಿಸಲಾಗುತ್ತಿದೆ. ಚಳಿಗಾಲದ ಒಲಿಂಪಿಕ್ಸ್ ನಲ್ಲಿ 2925 ಅಥ್ಲೀಟ್ ಗಳು ಪಾಲ್ಗೋಳ್ಳುತ್ತಿದ್ದು ಒಬ್ಬ ಅಥ್ಲೀಟ್ ಗೆ 37 ಕಾಂಡೋಮ್ ಗಳು ದೊರೆಯಲಿವೆ. 
ಪೈಯೋಂಗ್ ಚಾಂಗ್ ಕ್ರೀಡಾಕೂಟದ ಆಥಿತ್ಯ ವಹಿಸುತ್ತಿದ್ದು ಗ್ಯಾಂಗ್ ನ್ಯುಯಂಗ್ ನ ಕ್ರೀಡಾ ಗ್ರಾಮದ ಟಾಯ್ಲೆಟ್ ಗಳಲ್ಲಿ ಕಾಂಡೋಮ್ ಗಳನ್ನು ಇರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.