ಏಷ್ಯನ್ ಗೇಮ್ಸ್: ಸೆಪಕ್ ಟಾಕ್ರಾದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ
ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತದ ಪದಕ ಬೇಟೆ ಮುಂದುವರಿದಿದ್ದು ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿಒನ ಪದಕ ಜಯಿಸಿದೆ.

Published On :
ಪಾಲೆಂಬಂಗ್: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತದ ಪದಕ ಬೇಟೆ ಮುಂದುವರಿದಿದ್ದು ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿಒನ ಪದಕ ಜಯಿಸಿದೆ.
ಸೆಮಿಫೈನಲ್ ಹಂತದಲ್ಲಿ ಥಾಯ್ ಲ್ಯಾಂಡ್ ವಿರುದ್ಧ 0-2 ಅಂತರದಲ್ಲಿ ಸೋಲುಂಡಿರುವ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದೆ.
ಸೋಮವಾರ ಇರಾನ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜಯಿಸಿದ್ದ ಭಾರತ ಬಳಿಕ ಇಂಡೋನೇಷಿಯಾ ವಿರುದ್ಧ ಪರಾಜಯ ಅನುಭವಿಸಿತ್ತು. ಇಷ್ಟಾಗಿಯೂ ಸೆಮಿಫೈನಲ್ಸ್ ಪ್ರವೇಶಿಸುವ ಅವಕಾಶ ಪಡೆದ ತಂಡಕ್ಕೆ ಪದಕ ದೊರಕುವುದು ನಿಶ್ಚಿತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


