ಕಾಮನ್ವೆಲ್ತ್ ಗೇಮ್ಸ್: ಸ್ಕ್ವಾಷ್ ನಲ್ಲಿ ಸೌರವ್–ದೀಪಿಕಾ ಜೋಡಿಗೆ ಬೆಳ್ಳಿ ಪದಕ
21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕಾಷ್ ಸ್ಪರ್ಧೆಯ ಫೈನಲ್ ಭಾರತದ ಸೌರವ್ ಘೋಷಾಲ್ ಮತ್ತು ದೀಪಿಕಾ....

Published On :
ಗೋಲ್ಡ್ ಕೋಸ್ಟ್: 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕಾಷ್ ಸ್ಪರ್ಧೆಯ ಮಿಶ್ರ ಡಬಲ್ಸ್ ನಲ್ಲಿ ಭಾರತದ ಸೌರವ್ ಘೋಷಾಲ್ ಮತ್ತು ದೀಪಿಕಾ ಪಳ್ಳಿಕಲ್ ಜೋಡಿ ಬೆಳ್ಳಿ ಪದಕ ಪಡೆದಿದೆ.
ಇಂದು ನಡೆದ ಮಿಶ್ರ ತಂಡ ವಿಭಾಗದ ಫೈನಲ್ ಪಂದ್ಯದಲ್ಲಿ ಸೌರವ್ ಮತ್ತು ದೀಪಿಕಾ 0-2ರಿಂದ ಆಸ್ಟ್ರೇಲಿಯಾದ ಡೊನ್ನಾ ಉರ್ಕ್ಹಾರ್ಟ್ ಮತ್ತು ಕ್ಯಾಮೆರೊನ್ ಪಿಲೇಯ್ ಜೋಡಿ ವಿರುದ್ಧ ಸೋಲು ಅನಭವಿಸಿದರು.
ಇನ್ನು ಮಹಿಳೆಯರ ಡಬಲ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿರುವ ದೀಪಿಕಾ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಳ್ಳಿದೀಪಿಕಾ ಪಳ್ಳಿಕಲ್Commonwealth Gamesಕಾಮನ್ವೆಲ್ತ್ ಗೇಮ್ಸ್Saurav Ghosal-Dipika Pallikalsettle for silverಸೌರವ್ ಘೋಷಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


