ಮಲ್ನಾಡ್ ಮ್ಯಾರಥಾನ್: ಯುಕೆ ಓಟಗಾರ ಪಾಲ್ ಗಿಬ್ಲಿನ್ ಗೆಲುವು
ಕೆಮ್ಮಣ್ಣುಗುಂಡಿನಲ್ಲಿ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ 110 ಕಿ.ಮೀ ವಿಭಾಗದ ಓಟದ ಪಂದ್ಯದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪಾಲ್ ಗಿಬ್ಲಿನ್ ವಿಜಯಿಯಾದರು. ಕ

Published On :
ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿನಲ್ಲಿ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ 110 ಕಿ.ಮೀ ವಿಭಾಗದ ಓಟದ ಪಂದ್ಯದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪಾಲ್ ಗಿಬ್ಲಿನ್ ವಿಜಯಿಯಾದರು. ಕಳೆದ ವರ್ಷ, ಬೆಂಗಳೂರಿನ ಅತ್ರೇಯ, 13 ಗಂಟೆ 55 ನಿಮಿಷಗಳಲ್ಲಿ ಗುರಿಯನ್ನು ತಲುಪಿ ದಾಖಲೆ ಸೃಷ್ಟಿಸಿದ್ದರು.
ಆರಂಭದಿಂದಲೂ ಗಿಬ್ಲಿನ್ ಉತ್ತಮ ಸ್ಪರ್ಧೆ ನೀಡಿದ್ದರು. ಅವರು 12 ಗಂಟೆ 48 ನಿಮಿಷಗಳಲ್ಲಿ 110 ಕಿ.ಮೀ ದೂರದ ಗಮ್ಯಸ್ಥಾನವನ್ನು ತಲುಪಿದರು, ಈ ಮುಖೇನ ಕಳೆದ ಬಾರಿಯ ಅತ್ರೇಯಾ ಅವರ ದಾಖಲೆಯನ್ನು ಮುರಿದರು.
ನಾಗ್ಪುರದ ಕೈರೋನ್ ಡಿ'ಸೋಜಾ 50-ಕಿ.ಮೀ ವಿಭಾಗದಲ್ಲಿ ಭಾಗವಹಿಸಿ ಜಯಶಾಲಿಗಳಾದರು. ಜರ್ಮನಿ, ಅಮೇರಿಕಾ, ಇಂಗ್ಲೆಂಡ್, ಚೀನಾ, ಕೊರಿಯಾ ಮತ್ತು ಯುಕೆ ಸೇರಿದಂತೆ 471 ಸ್ಪರ್ಧಿಗಳು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
United Kingdomಯುನೈಟೆಡ್ ಕಿಂಗ್ ಡಮ್Malnad Ultra MarathonPaul GiblinAtreyaMalnad Marathonಮಲ್ನಾಡ್ ಅಲ್ಟ್ರಾ ಮ್ಯಾರಥಾನ್ಪಾಲ್ ಗಿಬ್ಲಿನ್ಅಟ್ರೇಯಮಲ್ನಾಡ್ ಮ್ಯಾರಥಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


