ವೀನಸ್ ವಿಲಿಯಮ್ಸ್‌ರನ್ನು 'ಗೊರಿಲ್ಲ' ಎಂದು ಕೆಲಸ ಕಳೆದುಕೊಂಡ ಕಾಮೆಂಟೇಟರ್!
ಆಸ್ಟ್ರೇಲಿಯನ್ ಏಪನ್ ಟೆನಿಸ್ ಟೂರ್ನಿಯ 3ನೇ ಸುತ್ತಿನ ಪಂದ್ಯವಾಡುತ್ತಿದ್ದ ವೇಳೆ ಇಎಸ್ಪಿಎನ್ ಕಾಮೆಂಟೇಟರ್ ಡಗ್ ಅಡ್ಲೆರ್ ಅಮೆರಿಕದ ತಾರೆ ವೀನಸ್ ವಿಲಿಯಮ್ಸ್ ರನ್ನು ಗೊರಿಲ್ಲ ಎಂದು...

Published On :
ಆಸ್ಟ್ರೇಲಿಯನ್ ಏಪನ್ ಟೆನಿಸ್ ಟೂರ್ನಿಯ 3ನೇ ಸುತ್ತಿನ ಪಂದ್ಯವಾಡುತ್ತಿದ್ದ ವೇಳೆ ಇಎಸ್ಪಿಎನ್ ಕಾಮೆಂಟೇಟರ್ ಡಗ್ ಅಡ್ಲೆರ್ ಅಮೆರಿಕದ ತಾರೆ ವೀನಸ್ ವಿಲಿಯಮ್ಸ್ ರನ್ನು ಗೊರಿಲ್ಲ ಎಂದು ವರ್ಣಿಸಿ ಇದೀಗ ಕೆಲಸ ಕಳೆದುಕೊಂಡಿದ್ದಾರೆ.
ಇನ್ನು ಕೆಲಸ ಕಳೆದುಕೊಂಡಿರುವ ಅಡ್ಲೆರ್ ಇದನ್ನು ಸಮರ್ಥಿಸಿಕೊಂಡಿದ್ದು ನಾನು ವೀನಸ್ ರನ್ನು ಗೊರಿಲ್ಲ ಎಂದಿಲ್ಲ. ಬದಲಾಗಿ ಗ್ವೆರಿಲ್ಲಾ(ಎದುರಾಳಿ ಮೇಲೆ ಏಕಾಏಕಿ ದಾಳಿ) ಎಂದಿದ್ದೆ. ಇದು ಉಚ್ಛರಿಸುವಾಗ ಗೊರಿಲ್ಲ ಎಂದಾಯಿತು ಎಂದು ಹೇಳಿದ್ದಾರೆ.
3ನೇ ಸುತ್ತಿನಲ್ಲಿ ಚೀನಾದ ಯಿಂಗ್ ಯಿಂಗ್ ಡುವಾನ್ ವಿರುದ್ಧ ವೀನಸ್ ವಿಲಿಯಮ್ಸ್ 6-1, 6-0ಯಿಂದ ಜಯ ದಾಖಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tennisಟೆನಿಸ್venus williamsGorillaವೀನಸ್ ವಿಲಿಯಮ್ಸ್commentatorಕಾಮೆಂಟೇಟರ್ESPNDoug Adlerಇಎಸ್ಪಿಎನ್ಡಗ್ ಅಡ್ಲೆರ್ಗೊರಿಲ್ಲ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


