ಕ್ರೀಡೆ

ಅರ್ಜುನ ಪ್ರಶಸ್ತಿಗೆ ಗಾಲ್ಫ್ ಆಟಗಾರ ಚಾವ್ರಾಸಿಯಾ ಹೆಸರು ಶಿಫಾರಸ್ಸು

6 ಅಂತಾರಾಷ್ಟ್ರೀಯ ಟೈಟಲ್ ಗಳನ್ನು ಗೆದ್ದಿರುವ ಗಾಲ್ಫ್ ಆಟಗಾರ ಎಸ್.ಎಸ್.ಪಿ ಚವ್ರಾಸಿಯಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫರಸ್ಸು ಮಾಡಲಾಗಿದೆ.

ಅರ್ಜುನ ಪ್ರಶಸ್ತಿಗೆ ಗಾಲ್ಫ್ ಆಟಗಾರ ಚಾವ್ರಾಸಿಯಾ ಹೆಸರು ಶಿಫಾರಸ್ಸು
ಚವ್ರಾಸಿಯಾ
Published On :
ನವದೆಹಲಿ: 6 ಅಂತಾರಾಷ್ಟ್ರೀಯ ಟೈಟಲ್ ಗಳನ್ನು ಗೆದ್ದಿರುವ ಗಾಲ್ಫ್ ಆಟಗಾರ ಎಸ್.ಎಸ್.ಪಿ ಚವ್ರಾಸಿಯಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫರಸ್ಸು ಮಾಡಲಾಗಿದೆ.
ಆಯ್ಕೆ ಸಮಿತಿ ಕೀಡಾ ಸಚಿವಾಲಯಕ್ಕೆ ಸಲ್ಲಿಸಿರುವ ಶಿಫಾರಸ್ಸು ಪಟ್ಟಿಯಲ್ಲಿ 16 ಇತರ ಕ್ರೀಡಾ ಪಟುಗಳ ಹೆಸರಿನಲ್ಲಿ ಚರ್ವಾಸಿಯಾ ಅವರ ಹೆಸರೂ ಇದೆ. ಕೋಲ್ಕತ್ತಾ ಮೂಲದವರಾಗಿರುವ ಚರ್ವಾಸಿಯಾ ಅವರಿಗೆ ಆಗಸ್ಟ್ 29 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅರ್ಜುನ ಪ್ರಶಸ್ತಿ ಸ್ವೀಕರಿಸುತ್ತಿರುವ ಭಾರತದ 19ನೇ ಗಾಲ್ಫ್ ಆಟಗಾರ ಚಾರ್ವಾಸಿಯಾ ಆಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.