ಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ಕೊಹ್ಲಿಗೆ ವಿಶ್ರಾಂತಿ
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಗೆಲುವಿನ ಅಲೆಯಲ್ಲಿ ಬಿಗುತ್ತಿರುವ ಟೀಂ ಇಂಡಿಯಾ ಮುಂಬರುವ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಆಟಗಾರರ ಹೆಸರನ್ನು ಬಿಸಿಸಿಐ..

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಗೆಲುವಿನ ಅಲೆಯಲ್ಲಿ ಬಿಗುತ್ತಿರುವ ಟೀಂ ಇಂಡಿಯಾ ಮುಂಬರುವ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದೆ.
ಫೆಬ್ರವರಿ 9 ರಿಂದ ಶ್ರೀಲಂಕಾ ವಿರುದ್ಧದ ಸರಣಿ ಆರಂಭಗೊಳ್ಳಲಿದ್ದು. ಫೆ.9 ರಂದು ಪುಣೆ, ಫೆ.12 ರಾಂಚಿ, ಫೆ.14ರಂದು ವಿಶಾಖಪಟ್ಟಣನಲ್ಲಿ ನಡೆಯಲಿದೆ.
ಆಯ್ಕೆಗೊಂಡ ಆಟಗಾರರು
ಎಂಎಸ್ ಧೋನಿ(ನಾಯಕ)
ರೋಹಿತ್ ಶರ್ಮಾ
ಶಿಖರ್ ಧವನ್
ಅಜಿಂಕ್ಯಾ ರಹಾನೆ
ಮನೀಶ್ ಪಾಂಡೆ
ಸುರೇಶ್ ರೈನಾ
ಯುವರಾಜ್ ಸಿಂಗ್
ಹಾರ್ದಿಕ್ ಪಾಂಡ್ಯಾ
ರವೀಂದ್ರ ಜಡೇಜಾ
ಆರ್.ಅಶ್ವಿನ್
ಆಶಿಶ್ ನೆಹ್ರಾ
ಜಸ್ಪೀತ್ ಬೂಮ್ರಾ
ಹರ್ಭಜನ್ ಸಿಂಗ್
ಭುವನೇಶ್ವರ್ ಕುಮಾರ್
ಪವನ್ ನೇಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


