ಕ್ರೀಡೆ

ಫೀಫಾಗಿಂತ ಐಎಎಎಫ್ ಹಗರಣ ದೊಡ್ಡದು!

ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ(ಐಎಎಫ್) ಯಲ್ಲಿ ಆಗಿರುವ ಹಗರಣ ದೈತ್ಯ ಸ್ವರೂಪದ್ದೆಂದು ನಾಲ್ಕು ಬಾರಿಯ ಒಲಂಪಿಕ್ ಚಾಂಪಿಯನ್, ಅಮೇರಿಕಾದ ಮೈಕಲ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಫೀಫಾಗಿಂತ ಐಎಎಎಫ್ ಹಗರಣ ದೊಡ್ಡದು!
ಒಲಂಪಿಕ್ ಚಾಂಪಿಯನ್ ಮೈಕಲ್ ಜಾನ್ಸನ್
Published On :

ಲಂಡನ್: ಜಾಗತಿಕ ಕ್ರೀಡಾಲೋಕದಲ್ಲೇ ಅತಿ ದೊಡ್ಡ ಭ್ರಷ್ಟಾಚಾರವೆಂದು ಬಿಂಬಿತವಾಗಿರುವ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ( ಫೀಫಾ) ಹಗರಣಕ್ಕಿಂತಲೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ(ಐಎಎಎಫ್) ಯಲ್ಲಿ ಆಗಿರುವ ಹಗರಣ ದೈತ್ಯ ಸ್ವರೂಪದ್ದೆಂದು ನಾಲ್ಕು ಬಾರಿಯ ಒಲಂಪಿಕ್ ಚಾಂಪಿಯನ್, ಅಮೇರಿಕಾದ ಮೈಕಲ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಬಿಬಿಸಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜಾಗತಿಕ ಕ್ರೀಡಾರಂಗದಲ್ಲಿ ಫಿಫಾ ಹಗರಣ ಭಾರಿ ಸದ್ದು ಮಾಡಿದೆ ನಿಜ. ಆದರೆ ನೀವು ಅಥ್ಲೇಟಿಕ್ಸ್ ಕ್ರೀಡೆಯ ಬಗ್ಗೆ ಹೇಳುವುದಾದರೆ, ಅಮಾಯಕರನ್ನು ಸ್ವಾರ್ಥ ಸಾಧನೆಗಾಗಿ ಬಲಿಪಶುಗಳನ್ನಾಗಿಸಲಾಗಿದೆ. ಇದು ಫಿಫಾಗಿಂತಲೂ ದೊಡ್ಡ ಘಾತುಕತನ ಎಂದು ಬಣ್ಣಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.