ಕ್ರೀಡೆ

ರಿಯೋ ಒಲಂಪಿಕ್ಸ್ 2016: ಸಲ್ಮಾನ್ ಖಾನ್ ಸೌಹಾರ್ದ ರಾಯಭಾರಿ ?

2016 ರ ರಿಯೋ ಒಲಂಪಿಕ್ಸ್ ಗೆ ನಟ ಸಲ್ಮಾನ್ ಖಾನ್ ಭಾರತದ ಸೌಹಾರ್ದ ರಾಯಭಾರಿಯಾಗಿ ನೇಮಕವಾಗುವ ಸಾಧ್ಯತೆಯಿದೆ...

ರಿಯೋ ಒಲಂಪಿಕ್ಸ್ 2016: ಸಲ್ಮಾನ್ ಖಾನ್  ಸೌಹಾರ್ದ ರಾಯಭಾರಿ ?
ಸಲ್ಮಾನ್ ಖಾನ್
Published On :

ನವದೆಹಲಿ: 2016 ರ ರಿಯೋ ಒಲಂಪಿಕ್ಸ್ ಗೆ ನಟ ಸಲ್ಮಾನ್ ಖಾನ್ ಭಾರತದ ಸೌಹಾರ್ದ ರಾಯಭಾರಿಯಾಗಿ ನೇಮಕವಾಗುವ ಸಾಧ್ಯತೆಯಿದೆ.

50 ವರ್ಷದ ಸಲ್ಮಾನ್ ಖಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಭಾರತೀಯ ಕ್ರೀಡಾ ಸಮುದಾಯವನ್ನು ಪ್ರತಿನಿಧಿಸಲಿದ್ದಾರೆ.  ಸಲ್ಮಾನ್ ಖಾನ್ ನೇಮಕ ವಾಗಿದ್ದು. ಅಧಿಕೃತ ಪ್ರಕಟಣೆ  ಮಾತ್ರ ಬಾಕಿ ಉಳಿದಿದೆ.

2012 ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೆರಿ ಕೋಮ್, ಸರ್ದಾರ್ ಸಿಂಗ್, ರೀತು ರಾಣಿ, ಆರ್ಚರಿ ಅಪೂರ್ವಿ ಚಂಡೀಲಾ, ಮಣಿಕಾ ಬಾತ್ರಾ ಇವರ ಮುಂದೆ ಸಲ್ಮಾನ್ ಖಾನ್ ರಾಯಭಾರಿಯಾಗಿರುವುದನ್ನು ಹೇಳಲಾಗಿದೆ. ಭಾರತೀಯ ಮಹಿಳಾ ಹಾಕಿ ತಂಡ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.