ಹಿಂಗಿಸ್ ಬೆಸ್ಟ್ ಎನ್ನಬೇಡಿ
ವೃತ್ತಿಬದುಕಿನಲ್ಲಿ ವಿವಿಧ ಆಟಗಾರ್ತಿಯರೊಂದಿಗೆ ತಾನು ಆಟವಾಡಿದ್ದು, ಸ್ವಿಟ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರನ್ನು ಮಾತ್ರ ತನ್ನ ಅತ್ಯುತ್ತಮ ಜತೆಯಾಟಗಾರ್ತಿ...

Published On :
ಮುಂಬೈ: ವೃತ್ತಿಬದುಕಿನಲ್ಲಿ ವಿವಿಧ ಆಟಗಾರ್ತಿಯರೊಂದಿಗೆ ತಾನು ಆಟವಾಡಿದ್ದು, ಸ್ವಿಟ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರನ್ನು ಮಾತ್ರ ತನ್ನ ಅತ್ಯುತ್ತಮ ಜತೆಯಾಟಗಾರ್ತಿ ಎಂದು ಬಿಂಬಿಸುವುದು ಮಿಕ್ಕ ಆಟಗಾರ್ತಿಯರಿಗೆ ಅಪಚಾರವೆಸಗಿದಂತೆ ಎಂದು ಭಾರತದ ಹೆಸರಾಂತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಭಿಪ್ರಾಯಿಸಿದ್ದಾರೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಶಾಶ್ವತ ಸದಸ್ಯತ್ವ ಪಡೆದ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರ ಜತೆಗೆ ಮಾತನಾಡಿದ ಸಾನಿಯಾ, ``ಜಿಂಬಾಬ್ವೆಯ ಕಾರಾ ಬ್ಲಾಕ್ ಜತೆಗೂಡಿ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದ್ದೇನೆ. ಅಮೆರಿಕದ ಎಲೆನಾ ವೆಸ್ನಿನಾ ಜತೆಗೂಡಿ ಎರಡು ಬಾರಿ ಗ್ರಾಂಡ್
ಸ್ಲಾಮ್ ಪ್ರಶಸ್ತಿ ಜಯಿಸುವ ಸಮೀಪಕ್ಕೆ ಸಾಗಿದ್ದೇನೆ. ಮಾರ್ಟಿನಾ ಮತ್ತು ನಾನು ಈಗ ಉತ್ತಮವಾಗಿ ಆಡುತ್ತಿದ್ದರೂ, ಅವರೊಬ್ಬರೇ ನನ್ನ ಬೆಸ್ಟ್ ಪಾರ್ಟ್‍ನರ್ ಎಂಬ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ'' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


