ಟಸ್ಕರ್ಸ್‍ಗೆ ಸುಲಭ ಜಯ
ಗುರುವಾರ ಮಳೆಯಿಂದಾಗಿ 14 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ರಾಕ್‍ಸ್ಟಾರ್ಸ್ ವಿರುದ್ಧ 10 ವಿಕೆಟ್‍ಗಳ ಗೆಲವು ಸಂಪಾದಿಸಿದೆ...

ಹುಬ್ಬಳ್ಳಿ: ಗುರುವಾರ ಮಳೆಯಿಂದಾಗಿ 14 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ರಾಕ್‍ಸ್ಟಾರ್ಸ್ ವಿರುದ್ಧ 10 ವಿಕೆಟ್‍ಗಳ ಗೆಲವು ಸಂಪಾದಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಕ್‍ಸ್ಟಾರ್ಸ್ 12.5 ಓವರ್ ಗಳಲ್ಲಿ 78 ರನ್‍ಗಳಿಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಟಸ್ಕರ್ಸ್ 7.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 84 ರನ್ ದಾಖಲಿಸಿತು.
ಟೈಗರ್ಸ್ ಪಂದ್ಯರದ್ದು
ಟೂರ್ನಿಯ ಹುಬ್ಬಳ್ಳಿ ಟೈಗರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳ ನಡುವಣದ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿತು. ಆಗ ಮಂಗಳೂರು ತಂಡ 15 ಓವರ್ ನಲ್ಲಿ 3 ವಿಕೆಟ್‍ಗೆ 125 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
ರಾಕ್‍ಸ್ಟಾರ್ಸ್ 12.5 ಓವರ್ ಗಳಲ್ಲಿ 78
(ರಾಜೀವ್ 33, ಅಮಿತ್ 5ಕ್ಕೆ 4); ಟಸ್ಕರ್ಸ್ 7.3 ಓವರ್ ಗಳಲ್ಲಿ 84 (ಪವನ್ ಅಜೇಯ 40, ಭರತ್ ಚಿಪ್ಲಿ
ಅಜೇಯ 43) ಪಂದ್ಯಶ್ರೇಷ್ಠ: ಅಮಿತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


