ಕ್ರೀಡೆ

ಗುರುಗಳಿಂದಲೇ ಕನಸುಗಳ ಆರಂಭ: ಸಚಿನ್

ಗುರುಗಳಿಂದಲೇ ಕನಸುಗಳ ಆರಂಭವಾಗುತ್ತದೆ. ಅವರಿಗೆ ನಿಮ್ಮಲ್ಲಿ ಭರವಸೆಗಳಿರುತ್ತವೆ. ಅವರು ನಿಮ್ಮನ್ನು ಆಲಿಂಗನ ಮಾಡಿ ನಿಮ್ಮನ್ನು ಮುನ್ನಡೆಸುತ್ತಾರೆ...

ಗುರುಗಳಿಂದಲೇ ಕನಸುಗಳ ಆರಂಭ: ಸಚಿನ್
ರಮಾಕಾಂತ್ ಅರ್ಚೇಕರ್ ಜತೆ ಸಚಿನ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್  ಎಲ್ಲ ಶಿಕ್ಷಕರಿಗೂ ಶುಭಾಶಯಗಳನ್ನು ಕೋರಿದ್ದಾರೆ.

ಗುರುಗಳಿಂದಲೇ ಕನಸುಗಳ ಆರಂಭವಾಗುತ್ತದೆ. ಅವರಿಗೆ ನಿಮ್ಮಲ್ಲಿ ಭರವಸೆಗಳಿರುತ್ತವೆ. ಅವರು ನಿಮ್ಮನ್ನು ಆಲಿಂಗನ ಮಾಡಿ ನಿಮ್ಮನ್ನು ಮುನ್ನಡೆಸುತ್ತಾರೆ. ನೀವು ಉನ್ನತ ಸ್ಥಾನಕ್ಕೆ ತಲುಪುವಂತೆ ಮಾಡುತ್ತಾರೆ. ಕೆಲವೊಮ್ಮೆ ನಿಮಗೆ ಸತ್ಯ ಎಂಬ ಬೆತ್ತದಲ್ಲಿ ಒದೆ ಬಿದ್ದಿರಬಹುದು ಎಂದು ಸಚಿನ್ ತಮ್ಮ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.