ಸೌರಾಷ್ಟ್ರಕ್ಕೆ ಜಯ ತಂದ ಜಡೇಜಾ
ಪ್ರಸಕ್ತ ರಣಜಿ ಋತುವಿನಲ್ಲಿ ಅತ್ಯದ್ಭುತ ಲಯದಲ್ಲಿರುವ ಎಡಗೈ ಸ್ಪಿನ್ ಆಲ್ರೌಂಡ ರ್ ರವೀಂದ್ರ ಜಡೇಜಾ, ಸೌರಾಷ್ಟ್ರ...

Published On :
ರಾಜ್‍ಕೋಟ್: ಪ್ರಸಕ್ತ ರಣಜಿ ಋತುವಿನಲ್ಲಿ ಅತ್ಯದ್ಭುತ ಲಯದಲ್ಲಿರುವ ಎಡಗೈ ಸ್ಪಿನ್ ಆಲ್ರೌಂಡ ರ್ ರವೀಂದ್ರ ಜಡೇಜಾ, ಸೌರಾಷ್ಟ್ರ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಪಡೆದು ಮಿಂಚಿನ ದಾಳಿ ನಡೆಸಿದ ಜಡೇಜಾ, ಹೈದರಾಬಾದ್ ವಿರುದ್ಧದ 35 ರನ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯ 2 ದಿನದಲ್ಲಿ ಫಲಿತಾಂಶ ಪಡೆದಿದ್ದು, ಜಡೇಜಾ ಮೊದಲ ಇನಿಂಗ್ಸ್‍ನಲ್ಲಿ 6 ಮತ್ತು ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಕಬಳಿಸಿ ಹೈದರಾಬಾದ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು.
ಸಂಕ್ಷಿಪ್ತ ಸ್ಕೋರ್:
ಸೌರಾಷ್ಟ್ರ 102 ಮತ್ತು 215 (ಚಿರಾಗ್ ಜಾನಿ 65, ಉನಾದ್ಕತ್ 26, ಹಸನ್ 69ಕ್ಕೆ 5)
ಹೈದರಾಬಾದ್ 148 ಮತ್ತು 134 (ಸಂದೀಪ್ 46, ಅಕ್ಷತ್ ರೆಡ್ಡಿ 26, ಜಡೇಜಾ 60ಕ್ಕೆ 7)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


