ಕ್ರೀಡೆ

ನಡಾಲ್ ಮಣಿಸಿದ ಜೊಕೊವಿಚ್

ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಅಬ್ಬರದ ಆಟವನ್ನು ಸಮರ್ಥವಾಗಿ ಎದುರಿ ಸಲು ವಿಫಲರಾದ...

ನಡಾಲ್ ಮಣಿಸಿದ ಜೊಕೊವಿಚ್
ರಾಫಲ್ ನಡಾಲ್
Published On :
ಲಂಡನ್: ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ
ಅಬ್ಬರದ ಆಟವನ್ನು ಸಮರ್ಥವಾಗಿ ಎದುರಿ ಸಲು ವಿಫಲರಾದ ಸ್ಪೇನ್ ಟೆನಿಸ್ ತಾರೆ ರಾಫಲ್
ನಡಾಲ್, ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ಟೂ ರ್ನಿಯ ಸೆಮಿಫೈನಲ್ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಉಪಾಂತ್ಯ ಪಂದ್ಯದಲ್ಲಿ ಜೊಕೊವಿಚ್ 6-3, 6-3 ನೇರ ಸೆಟ್‍ಗಳ  ಅಂತರದಲ್ಲಿ ನಡಾಲ್ ಅವರನ್ನು ಮಣಿಸಿದರು. ಈ  ಮೂಲಕ ಈವರೆಗೂ ಈ ಇಬ್ಬರ ಪರಸ್ಪರ ಸೆಣಸಾಟದಲ್ಲಿ 23-23ರ ಸಮಬಲ
ಕಾಯ್ದುಕೊಂಡಂತಾಗಿದೆ. ಅದರಲ್ಲೂ ಜೊಕೊವಿಚ್, ನಡಾಲ್ ವಿರುದ್ದ ಕಳೆದ ಒಂಬತ್ತು ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.