ಕ್ರೀಡೆ

ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟ

ಇದೇ ತಿಂಗಳು ನಡೆಯಲಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳನ್ನೊಳಗೊಂಡ ಕಿರಿಯರ ತ್ರಿಕೋನ ಕ್ರಿಕೆಟ್ ಸರಣಿಗಾಗಿ 19 ವರ್ಷದೊಳಗಿನವರ ಭಾರತ ತಂಡದ ಸಂಭಾವ್ಯರ ಪಟ್ಟಿ ಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ...

ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟ
ಸಂಗ್ರಹ ಚಿತ್ರ
Published On :

ಮೊಹಾಲಿ: ಇದೇ ತಿಂಗಳು ನಡೆಯಲಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳನ್ನೊಳಗೊಂಡ ಕಿರಿಯರ ತ್ರಿಕೋನ ಕ್ರಿಕೆಟ್ ಸರಣಿಗಾಗಿ 19 ವರ್ಷದೊಳಗಿನವರ ಭಾರತ ತಂಡದ ಸಂಭಾವ್ಯರ ಪಟ್ಟಿ ಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ.

ಟೂರ್ನಿಯು ನ. ೨೦ರಿಂದ ೩೦ವರೆಗೆ ಕೋಲ್ಕತಾದಲ್ಲಿ ನಡೆಯಲಿದೆ. ಪಟ್ಟಿಯಲ್ಲಿ, ರಿಕಿ ಭುಯ್, ಹಿಮಾಂಶು ರಾಣಾ, ರಿಷಬ್ ಪಾಂಟ್, ಇಶಾಂತ್ ಕಿಶನ್, ವಾಷಿಂಗ್ಟನ್ ಸುಂದರ್, ಸ್ವರಾಜ್ ಖಾನ್,  ಅಮನ್ ದೀಪ್ ಖಾರೆ, ವಿರಾಟ್ ಸಿಂಗ್, ಮಹಿಪಾಲ್ ಲೊಮ್ರೊರ್, ಮಯಾಂಕ್ ದಾಗರ್, ಪ್ರದೀಪ್ ಪ್ರಮಾಣಿಕ್, ಶುಭಂ ನಾಯಕ್, ಜಾಶಾನ್ ಅನ್ಸಾರಿ, ಖಲೀಲ್ ಅಹ್ಮದ್, ಕನಿಷ್ಕ್, ಆವೇಶ್,  ರಾಹುಲ್, ಸಯ್ಯದ್, ಶುಭಂ ಮಾವಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.