ಕ್ರೀಡೆ

ಭಾರತಕ್ಕೆ ಸೋಲು

ಪಂದ್ಯದ ಅಂತಿಮ ನಾಲ್ಕು ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಎರಡು ಗೋಲು ಬಿಟ್ಟುಕೊಟ್ಟ ಭಾರತ ತಂಡ 23 ವರ್ಷದೊಳಗಿನ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್...

ಭಾರತಕ್ಕೆ ಸೋಲು
ಭಾರತ-ಉಜ್ಬೇಕಿಸ್ತಾನ ನಡುವಿನ ಪಂದ್ಯ
Published On :

ಢಾಕಾ: ಪಂದ್ಯದ ಅಂತಿಮ ನಾಲ್ಕು ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಎರಡು ಗೋಲು ಬಿಟ್ಟುಕೊಟ್ಟ ಭಾರತ ತಂಡ 23 ವರ್ಷದೊಳಗಿನ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ ಚಾಂಪಿಯನ್‍ಶಿಪ್ ನಲ್ಲಿ ಉಜ್ಬೇಕಿಸ್ತಾನ ವಿರುದ್ಧ ಸೋಲನುಭವಿಸಿತು.

ಶುಕ್ರವಾರ ಇಲ್ಲಿನ ಬಾಂಗಬಂಧು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಜ್ಬೇಕಿಸ್ತಾನ 2-0 ಗೋಲುಗಳ ಅಂತರದಲ್ಲಿ ಭಾರತವನ್ನು ಮಣಿಸಿತು. 87ನೇ ನಿಮಿಷದಲ್ಲಿ ಎದುರಾಳಿ ತಂಡದ ಐಗೋರ್  ಸೆರ್ಗಿವ್ ಟೋ ಹೆಡ್ ಮಾಡಿ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ನಂತರ 92ನೇ ನಿಮಿಷದಲ್ಲಿ ಮಿಡ್‍ಫೀಲ್ಡರ್ ವ್ಲಾಡ್ಮಿರ್ ಕೊಜಾಕ್ ಮತ್ತೊಂದು ಗೋಲು ದಾಖಲಿಸಿ ಉಜ್ಬೇಕಿಸ್ತಾನ ತಂಡಕ್ಕೆ
ಗೆಲವು ಖಚಿತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.