ಸಿಡ್ನಿಯಲ್ಲಿ ಟೀಂ ಇಂಡಿಯಾಗೆ ತವರಿನ ವಾತಾವರಣ
ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾಕ್ಕೆ ಭಾರತದ ಸವಾಲಿನ ಜೊತೆಗೆ ಗ್ಯಾಲರಿಯಲ್ಲಿ ಕೂರುವ 30 ಸಾವಿರ ಭಾರತೀಯ ಅಭಿಮಾನಿಗಳನ್ನು ಎದುರಿಸಬೇಕಾಗಿದೆ...

ಸಿಡ್ನಿ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾಕ್ಕೆ ಭಾರತದ ಸವಾಲಿನ ಜೊತೆಗೆ ಗ್ಯಾಲರಿಯಲ್ಲಿ ಕೂರುವ 30 ಸಾವಿರ ಭಾರತೀಯ ಅಭಿಮಾನಿಗಳನ್ನು ಎದುರಿಸಬೇಕಾಗಿದೆ.
ಆಯೋಜಕರ ಪ್ರಕಾರ 44 ಸಾವಿರ ಪ್ರೇಕ್ಷಕರ ಸಾಮರ್ಧ್ಯ ಹೊಂದಿರುವ ಮೈದಾನದಲ್ಲಿ, ಈ ಪಂದ್ಯಕ್ಕಾಗಿ ಶೇ.70 ರಷ್ಟು ಟಿಕೆಟ್ ಅನ್ನು ಭಾರತೀಯ ಅಭಿಮಾನಿಗಳು ಖರೀದಿಸಿದ್ದಾರೆ. ಹಾಗಾಗಿ ಭಾರತ ಹೆಚ್ಚು ಅಭಿಮಾನಿಗಳ ಬೆಂಬಲ ಪಡೆಯಲಿದ್ದು, ಭಾರತಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಹಾಗಾಗಿ, ಟ್ವೀಟ್ ಮಾಡಿರುವ ಕ್ಲಾರ್ಕ್, ಆಸ್ಟ್ರೇಲಿಯಾದ ಅಭಿಮಾನಿಗಳು ಆ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನಿಮ್ಮ ಬೆಂಬಲ ನಮಗೆ ಅಗತ್ಯವಿದೆ ಎಂದು ವಿನಂತಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


