ಗುಡ್‍ಬೈ ಮಹೇಲ, ಕುಮಾರ ಸಂಗಕ್ಕಾರ
ಶ್ರೀಲಂಕಾ-ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಜಾಗತಿಕ ಏಕದಿನ ಕ್ರಿಕೆಟ್‍ನ ಬಾನಂಗಳದಲ್ಲಿ ಎರಡು ಧ್ರುವತಾರೆಗಳು ಮರೆಯಾಗಿವೆ...

ಬುಧವಾರ ನಡೆದ ಶ್ರೀಲಂಕಾ-ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಜಾಗತಿಕ ಏಕದಿನ ಕ್ರಿಕೆಟ್‍ನ ಬಾನಂಗಳದಲ್ಲಿ ಎರಡು ಧ್ರುವತಾರೆಗಳು ಮರೆಯಾಗಿವೆ. ಶ್ರೀಲಂಕಾ ಕ್ರಿಕೆಟ್‍ನ ದಂತಕಥೆಗಳೆಂದೇ ಖ್ಯಾತರಾದ ಕುಮಾರ ಸಂಗಕ್ಕಾರ, ಮಹೇಲಾ ಜಯವರ್ದನೆ ಇಬ್ಬರೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ಅವರ ವೃತ್ತಿಜೀವನದ ಸಂಕ್ಷಿಪ್ತ ವಿವರ ಇಲ್ಲಿದೆ.
ಕುಮಾರ ಸಂಗಕ್ಕಾರ
ವಯಸ್ಸು 37
ಎಡಗೈ ಬ್ಯಾಟ್ಸ್ ಮನ್,
ವಿಕೆಟ್ ಕೀಪರ್, ಬಲಗೈ
ಆಫ್ ಬ್ರೇಕ್ ಬೌಲರ್
ಒಟ್ಟು ಏಕದಿನಪಂದ್ಯಗಳು 404
ಇನಿಂಗ್ಸ್ 380
ರನ್ 14,234
ಗರಿಷ್ಠ 169
ಸರಾಸರಿ 41.99
ಶತಕ 25
ಅರ್ಧ ಶತಕ 93
ಬೌಂಡರಿ 1,385
ಸಿಕ್ಸರ್ 88
ಮಹೇಲಾ ಜಯವರ್ಧನೆ
ವಯಸ್ಸು 37
ಬಲಗೈ ಬ್ಯಾಟ್ಸ್‍ಮನ್,
ಮಧ್ಯಮ ವೇಗಿ
ಒಟ್ಟು ಏಕದಿನಪಂದ್ಯಗಳು 448
ಇನಿಂಗ್ಸ್ 418
ರನ್ 12,650
ಗರಿಷ್ಠ 144
ಸರಾಸರಿ 33.37
ಶತಕ 19
ಅರ್ಧ ಶತಕ 77
ಬೌಂಡರಿ 1,119
ಸಿಕ್ಸರ್ 76
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


